ನಮ್ಮ ಪುಸ್ತಕಗಳು

ಎಂ.ಕೆ. ಇಂದಿರಾ ಸಾಹಿತ್ಯ ವಾಚಿಕೆ
ಪುಸ್ತಕ ಸೂಚಿ
ಈ ಸಾಹಿತ್ಯ ವಾಚಿಕೆಯಲ್ಲಿ ವೈವಿಧ್ಯಮಯ ವಿಷಯಗಳನ್ನೊಳಗೊಂಡ ವಿಶಿಷ್ಟ ಬಗೆಯ ಮೂವತ್ತು ಕಥೆಗಳಿವೆ. ಕಥಾತಂತ್ರ, ಆಪ್ತಶೈಲಿಯ ಬರವಣಿಗೆ ತಲಸ್ಪರ್ಶಿಯಾಗಿದೆ. ಕುಟುಂಬ ಜೀವನದ ಸಿಹಿ-ಕಹಿ, ಏರುಪೇರು, ಸ್ವಾರ್ಥ, ದಾಯಾದಿಗಳ ಜಗಳ, ತ್ಯಾಗ, ಸಂಬಂಧಗಳ ವೈಚಿತ್ರ್ಯ ಇತ್ಯಾದಿಗಳನ್ನು ಕಥೆಗಳಲ್ಲಿ ಒಡಮೂಡಿಸಿದ್ದಾರೆ.
-
ಗುರುತು ಸಂಖ್ಯೆ.
KPP 0418
-
ಲೇಖಕರು/ಸಂಪಾದಕರು
ಎನ್. ಗಾಯತ್ರಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2019
-
ಐಎಸ್ಬಿಎನ್
-
ಬೆಲೆ
₹
200/- -
ರಿಯಾಯಿತಿ
20%
-
ಪಾವತಿಸಬೇಕಾದ ಮೊತ್ತ
₹ 160/-
-
ಪುಟಗಳು
303