ಭಾರತೀಯ ಸಮಾಜ

ಭಾರತೀಯ ಸಮಾಜ ಸಂಕೀರ್ಣವೂ, ಪುರಾತನವೂ ಆದುದು. ವಿವಿಧತೆಯಲ್ಲಿ ಏಕರೂಪತೆಯನ್ನು ಸಾರುತ್ತಲೇ ಜಾತಿವ್ಯವಸ್ಥೆ, ವರ್ಗ ತಾರತಮ್ಯಗಳಂತಹ ವೈರುಧ್ಯಗಳನ್ನೂ ತನ್ನೊಳಗೆ ಸಲುಹಿಕೊಂಡಿದೆ. ಇವುಗಳನ್ನೆಲ್ಲ ಆಳವಾಗಿ ಪರಾಮರ್ಶಿಸಿರುವ ಆರ್. ಇಂದಿರಾರವರು ಸರಳವಾಗಿ ಭಾರತ ಸಮಾಜದ ಜನಜೀವನ ವ್ಯವಸ್ಥೆಯನ್ನು ಸೂಕ್ತ ಪುರಾವೆಗಳು ಮತ್ತು ಅಗತ್ಯ ಅಂಕಿಅಂಶಗಳೊಂದಿಗೆ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಭಾರತೀಯ ಸಮಾಜ

- ಡಾ.ಆರ್.ಇಂದಿರಾ-

ಗುರುತು ಸಂಖ್ಯೆ KPP 0004
ಲೇಖಕರು ಡಾ.ಆರ್.ಇಂದಿರಾ
ಭಾಷೆ ಕನ್ನಡ
ಪ್ರಕಟಿತ ವರ್ಷ 1995
ಬೆಲೆ 16/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 16/-
ಪುಟಗಳು 135

ಭಾರತೀಯ ಸಮಾಜ ಸಂಕೀರ್ಣವೂ, ಪುರಾತನವೂ ಆದುದು. ವಿವಿಧತೆಯಲ್ಲಿ ಏಕರೂಪತೆಯನ್ನು ಸಾರುತ್ತಲೇ ಜಾತಿವ್ಯವಸ್ಥೆ, ವರ್ಗ ತಾರತಮ್ಯಗಳಂತಹ ವೈರುಧ್ಯಗಳನ್ನೂ ತನ್ನೊಳಗೆ ಸಲುಹಿಕೊಂಡಿದೆ. ಇವುಗಳನ್ನೆಲ್ಲ ಆಳವಾಗಿ ಪರಾಮರ್ಶಿಸಿರುವ ಆರ್. ಇಂದಿರಾರವರು ಸರಳವಾಗಿ ಭಾರತ ಸಮಾಜದ ಜನಜೀವನ ವ್ಯವಸ್ಥೆಯನ್ನು ಸೂಕ್ತ ಪುರಾವೆಗಳು ಮತ್ತು ಅಗತ್ಯ ಅಂಕಿಅಂಶಗಳೊಂದಿಗೆ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ