ಅಂಚೆ ಪೇದೆಯ ಆತ್ಮ ಕಥನ

ಅಂಚೆ ಪೇದೆಯ ಆತ್ಮ ಕಥನ

ತೀರಾ ಬಡತನದ ದೇವದಾಸಿ ಕುಟುಂಬದಿಂದ ಬಂದು, ಕೇವಲ ಮೂರನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲಿಕ್ಕೆ ಸಾಧ್ಯವಾಗಿ, ಅಂಚೆ ಇಲಾಖೆಯಲ್ಲಿ ಪುಟ್ಟ ನೌಕರಿಗೆ ತಮ್ಮ ಬದುಕನ್ನು ಕಟ್ಟಿಕೊಂಡ ವಿಷ್ಣು ಜಿ. ಭಂಡಾರಿಯವರು ಕನ್ನಡ ಸಾಹಿತ್ಯ ವೇದಿಕೆಯಲ್ಲಿ ವಿಡಂಬಾರಿ ಎಂದೇ ಖ್ಯಾತರಾದವರು. ನಿವೃತ್ತಿಯ ತರುವಾಯ ಪುಸ್ತಕ ಮಾರಾಟ ಮಾಡುವ ಸಾಹಿತ್ಯ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಲೇ ಚುಟುಕು ಬರಹ, ಹೋರಾಟ ಮತ್ತು ಪ್ರಗತಿಪರ ಚಿಂತನೆಗಳ ಪ್ರಸರಣದಲ್ಲಿ ತೊಡಗಿಸಿಕೊಂಡ ವಿಡಂಬಾರಿಯವರು ಈ ಆತ್ಮಕಥನದ ಮೂಲಕ ತಮ್ಮ ಬದುಕನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

ಇತರೆ

ಅಂಚೆ ಪೇದೆಯ ಆತ್ಮ ಕಥನ

- ಶ್ರೀ ವಿಡಂಬಾರಿ-

ಗುರುತು ಸಂಖ್ಯೆ KPP 0354
ಲೇಖಕರು ಶ್ರೀ ವಿಡಂಬಾರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 85/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 196

ತೀರಾ ಬಡತನದ ದೇವದಾಸಿ ಕುಟುಂಬದಿಂದ ಬಂದು, ಕೇವಲ ಮೂರನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲಿಕ್ಕೆ ಸಾಧ್ಯವಾಗಿ, ಅಂಚೆ ಇಲಾಖೆಯಲ್ಲಿ ಪುಟ್ಟ ನೌಕರಿಗೆ ತಮ್ಮ ಬದುಕನ್ನು ಕಟ್ಟಿಕೊಂಡ ವಿಷ್ಣು ಜಿ. ಭಂಡಾರಿಯವರು ಕನ್ನಡ ಸಾಹಿತ್ಯ ವೇದಿಕೆಯಲ್ಲಿ ವಿಡಂಬಾರಿ ಎಂದೇ ಖ್ಯಾತರಾದವರು. ನಿವೃತ್ತಿಯ ತರುವಾಯ ಪುಸ್ತಕ ಮಾರಾಟ ಮಾಡುವ ಸಾಹಿತ್ಯ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಲೇ ಚುಟುಕು ಬರಹ, ಹೋರಾಟ ಮತ್ತು ಪ್ರಗತಿಪರ ಚಿಂತನೆಗಳ ಪ್ರಸರಣದಲ್ಲಿ ತೊಡಗಿಸಿಕೊಂಡ ವಿಡಂಬಾರಿಯವರು ಈ ಆತ್ಮಕಥನದ ಮೂಲಕ ತಮ್ಮ ಬದುಕನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2023, ಕನ್ನಡ ಪುಸ್ತಕ ಪ್ರಾಧಿಕಾರ