ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮೂತ್ರ ರೋಗಗಳ ಶಸ್ತ್ರಕ್ರಿಯೆ

ಮೂತ್ರ ರೋಗಗಳ ಶಸ್ತ್ರಕ್ರಿಯೆ

ಪುಸ್ತಕ ಸೂಚಿ

ಪ್ರತಿಕ್ಷಣ, ಪ್ರತಿದಿನ ಅವಿರತವಾಗಿ ದುಡಿದು ನಮ್ಮ ರಕ್ತವನ್ನು ಶೋಧಿಸಿ ಜೋಡಿ ಅಂಗಯಂತ್ರಗಳಾದ ಮೂತ್ರಕೋಶಗಳು ಅಪಾಯಕಾರಿ ಕಲ್ಮಶಗಳನ್ನು ದೇಹದಿಂದ ಹೊರಹಾಕಿ ನಮ್ಮನ್ನು ಆಹ್ಲಾದವಾಗಿಡುತ್ತವೆ. ಆದರೆ ಆ ಕ್ರಿಯೆಯಲ್ಲಿ ಅವು ತಮ್ಮನ್ನು ತಾವೇ ಹಲವಾರು ಸವಾಲುಗಳಿಗೆ ಒಡ್ಡಿಕೊಳ್ಳುತ್ತಿರುತ್ತವೆ. ಆಧುನಿಕ ಜೀವನಕ್ರಮ ಮತ್ತು ಆಹಾರಕ್ರಮ ಆಚರಣೆಗೆ ಬಂದನಂತರವಂತೂ ಮೂತ್ರಪಿಂಡಗಳ ಪರಿಪಾಟಲು ಹೇಳತೀರದು. ಚಿತ್ರವಿಚಿತ್ರ ರೋಗಗಳು ಬಂದಷ್ಟೇ ಸಲೀಸಾಗಿ ನವನವೀನ ಚಿಕಿತ್ಸೆಗಳೂ ಅವತರಿಸಿವೆ.ಅಷ್ಟಾದರು ಈ ಕಿಡ್ನಿಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳು ಕಡಿಮೆಯಾಗಿಲ್ಲ. ಕಿಡ್ನಿಸ್ಟೋನ್ ಎಂದಾಕ್ಷಣ ಕಿಡ್ನಿಯೊಳಗೆ ಕಲ್ಲು ಸೇರಿಕೊಂಡಿದೆ ಅಂತಲೇ ಪರಿಭಾವಿಸುವಷ್ಟು ಮುಗ್ಧತೆ, ಅಜ್ಞಾನ ಈಗಲೂ ಮನೆ ಮಾಡಿಕೊಂಡಿದೆ. ಅಂತದ್ದನ್ನೆಲ್ಲ ಡಾ|| ಎಸ್.ಎಸ್. ನರಸಣಗಿಯವರ ಈ ಕೃತಿ ನಿವಾರಿಸುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0311

 • ಲೇಖಕರು/ಸಂಪಾದಕರು

  ಡಾ. ಎಸ್.ಎಸ್.ನರಸಣಗಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-037-8

 • ಬೆಲೆ

  80/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 56/-

 • ಪುಟಗಳು

  154

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ