ಮಹಾಯಾನ

ವೀಚಿ ಕಾವ್ಯನಾಮದಿಂದ ಕನ್ನಡ ಕಾವ್ಯಲೋಕದಲ್ಲಿ ಹೆಸರು ಗಳಿಸಿದ್ದ ಶ್ರೀ ವೀ. ಚಿಕ್ಕವೀರಯ್ಯನವರು ಅಪ್ಪಟ ಗ್ರಾಮೀಣ ಬದುಕು ಹೆತ್ತ ಕವಿ. ಕೃಷಿಯನ್ನೇ ಜೀವನೋಪಾಯದ ಪ್ರಧಾನ ಮಾಧ್ಯಮವಾಗಿ ಆರಿಸಿಕೊಂಡಿದ್ದ ಅವರು ತಮ್ಮ ಕವಿತೆಗಳ ವಸ್ತು, ಭಾವ, ಕಲ್ಪನೆ ಮತ್ತು ಆಲೋಚನೆಗಳೆಲ್ಲವನ್ನು ಈ ನೆಲದ ಶ್ರೀಮಂತ ಒಡಲಿನಿಂದಲೇ ಸಹಜವಾಗಿ ಪಡೆದುಕೊಂಡಿದ್ದಂತವರು. ಆನಂದ ಮೂರ್ತಿಯವರು ಸಂಪಾದಿಸಿರುವ ಈ ಸಂಕಲನದಲ್ಲಿರುವ ವೀಚಿಯವರ ಕವಿತೆಗಳಲ್ಲಿ ಈ ನೆಲದ ಮನುಷ್ಯನ ದುಃಖ, ದುಮ್ಮಾನ, ಆಶೋತ್ತರ, ಆಶೆ-ನಿರಾಶೆಗಳು ಮತ್ತು ಅವುಗಳ ಅಂತರಂಗದಿಂದಲೇ ಪುಟಿದು ಚಿಮ್ಮುವ ಜೀವಪರ ಮಾನವೀಯ ಅಂತಃಕರಣಗಳು ಅಭಿವ್ಯಕ್ತಗೊಂಡಿವೆ.

ವಿಚಾರ ಸಾಹಿತ್ಯ

ಮಹಾಯಾನ

- ಜಿ.ವಿ. ಆನಂದಮೂರ್ತಿ-

ಗುರುತು ಸಂಖ್ಯೆ KPP 0030
ಲೇಖಕರು ಜಿ.ವಿ. ಆನಂದಮೂರ್ತಿ
ಭಾಷೆ Kannada
ಪ್ರಕಟಿತ ವರ್ಷ 1999
ಬೆಲೆ 65/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 65/-
ಪುಟಗಳು 284

ವೀಚಿ ಕಾವ್ಯನಾಮದಿಂದ ಕನ್ನಡ ಕಾವ್ಯಲೋಕದಲ್ಲಿ ಹೆಸರು ಗಳಿಸಿದ್ದ ಶ್ರೀ ವೀ. ಚಿಕ್ಕವೀರಯ್ಯನವರು ಅಪ್ಪಟ ಗ್ರಾಮೀಣ ಬದುಕು ಹೆತ್ತ ಕವಿ. ಕೃಷಿಯನ್ನೇ ಜೀವನೋಪಾಯದ ಪ್ರಧಾನ ಮಾಧ್ಯಮವಾಗಿ ಆರಿಸಿಕೊಂಡಿದ್ದ ಅವರು ತಮ್ಮ ಕವಿತೆಗಳ ವಸ್ತು, ಭಾವ, ಕಲ್ಪನೆ ಮತ್ತು ಆಲೋಚನೆಗಳೆಲ್ಲವನ್ನು ಈ ನೆಲದ ಶ್ರೀಮಂತ ಒಡಲಿನಿಂದಲೇ ಸಹಜವಾಗಿ ಪಡೆದುಕೊಂಡಿದ್ದಂತವರು. ಆನಂದ ಮೂರ್ತಿಯವರು ಸಂಪಾದಿಸಿರುವ ಈ ಸಂಕಲನದಲ್ಲಿರುವ ವೀಚಿಯವರ ಕವಿತೆಗಳಲ್ಲಿ ಈ ನೆಲದ ಮನುಷ್ಯನ ದುಃಖ, ದುಮ್ಮಾನ, ಆಶೋತ್ತರ, ಆಶೆ-ನಿರಾಶೆಗಳು ಮತ್ತು ಅವುಗಳ ಅಂತರಂಗದಿಂದಲೇ ಪುಟಿದು ಚಿಮ್ಮುವ ಜೀವಪರ ಮಾನವೀಯ ಅಂತಃಕರಣಗಳು ಅಭಿವ್ಯಕ್ತಗೊಂಡಿವೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ