ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಿರ್ಮಾಣ ಕಲೆ

ನಿರ್ಮಾಣ ಕಲೆ

ಪುಸ್ತಕ ಸೂಚಿ

ಒಕ್ಕಲುತನ, ಆಹಾರೋತ್ಪಾದನೆ, ಧಾನ್ಯ ಸಂಗ್ರಹಕ್ಕೆ ಸಂಬಂಧಿಸಿದಂತೆ ನಮ್ಮ ನಾಟಿ ಜನ ಕಂಡುಕೊಂಡ ತಂತ್ರ, ಪರಿಕರ, ಅವುಗಳ ನಿರ್ಮಿತಿ, ಬಳಕೆ, ವಿನ್ಯಾಸ ಎಲ್ಲವೂ ವಿಶಿಷ್ಟ. ಆದರೆ ತಂತ್ರಜ್ಞಾನಗಳು ಈ ತಂತ್ರ ಮತ್ತು ಪರಿಕರಗಳನ್ನು ಆಕ್ರಮಿಸಿಕೊಂಡ ನಂತರ ಅವುಗಳ ಸುತ್ತ ಇದ್ದ ನಂಬಿಕೆ, ಆಚರಣೆ, ಕೌಶಲಗಳೂ ನಾಶವಾಗುತ್ತಾ ಬಂದಿವೆ. ಈ ನಿಟ್ಟಿನಲ್ಲಿ ದೇಸಿ ಸೊಗಡಿನ ಪಲ್ಲಕ್ಕಿ, ಚಕ್ಕಡಿ, ವಡ್ಡರ ಬಂಡಿ, ಇಟ್ಟಿಗೆ, ಗಾರೆ ತಯಾರಿಕೆ, ಉಪ್ಪಿನ ಖೊಡಿ, ಮಿಣಿ, ದನದ ಕೊಟ್ಟಿಗೆ, ಗೊಬ್ಬರದ ಗುಂಡಿ, ಬೇಲಿ, ಒಡ್ಡು, ಕಣ, ಮಂಚಿಗೆ, ಬಣವೆ, ಹಗೇವು, ಗುಮ್ಮಿ ಮೊದಲಾದ ದೇಸಿ ತಂತ್ರೋಪಕರಣಗಳ, ಸಾಧನಗಳ ನಿರ್ಮಾಣ, ಕುಶಲತೆ, ಉಪಯೋಗಗಳನ್ನು ಲೇಖಕರಾದ ಆನಂದತೀರ್ಥ ಪ್ಯಾಟಿ ಮತ್ತು ನರೇಂದ್ರ ರೈ ದೇರ್ಲರವರು ಇಲ್ಲಿ ಚರ್ಚಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0121

 • ಲೇಖಕರು/ಸಂಪಾದಕರು

  ಆನಂದತೀರ್ಥ ಪ್ಯಾಟಿ / ನರೇಂದ್ರ ರೈ ದೇರ್ಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-246-6

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  144

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ