ಜಾನಪದ ಕಥಾ ಕಣಜ ಈರಬಡಪ್ಪ

ಜಾನಪದ ಕಥಾ ಕಣಜ ಈರಬಡಪ್ಪ

ಚಿತ್ರದುರ್ಗ ಜಿಲ್ಲೆಯ ಜನಪದ ಕಥೆಗಾರರಲ್ಲಿ ಖ್ಯಾತರಾದ ಈರಬಡಪ್ಪನವರ ಕಥನ ಸಂಪತ್ತು ಆತ್ಮಕಥಾ ರೂಪದಲ್ಲಿ ಈ ಕೃತಿಯಲ್ಲಿ ಓದುಗರ ಮುಂದೆ ತೆರೆದುಕೊಂಡಿದೆ. ಈರಬಡಪ್ಪನವರ ಧ್ವನಿಯಲ್ಲೇ, ಅವರ ಗ್ರಾಮೀಣ ಜನಪದ ಸೊಗಡಿನಲ್ಲಿ ಅವರ ಜೀವನ ಕಥೆ ಮತ್ತು ಅವರು ಹೇಳುವ ಕೆಲವು ಪ್ರಾತಿನಿಧಿಕ ಕತೆಗಳು ಓದುಗರಿಗೆ ಹೊಸ ಓದನ್ನು ದಕ್ಕಿಸಿಕೊಡುತ್ತವೆ. ಜನಪದ ಕಥಾ ಸರಣಿಯನ್ನು ಎಲ್ಲೂ ಹೆಚ್ಚು ಭಂಗಗೊಳಿಸಲು ಇಷ್ಟಪಡದೆ ಕೇವಲ ನಿರೂಪಣಾ ಕಾರ್ಯವನ್ನು ಮಾತ್ರವೇ ಅಚ್ಚುಕಟ್ಟಾಗಿ ನಿಭಾಯಿಸಿ ಕೃತಿಗೆ ಜೀವಂತಿಕೆಯನ್ನು ತಂದುಕೊಟ್ಟಿರುವ ಮಲ್ಲಿಕಾರ್ಜುನ ಕಲಮರಹಳ್ಳಿಯವರು ಓದುಗರಿಗೆ ಮುದ ನೀಡುತ್ತಾರೆ.

ಜಾನಪದ ಕಥಾ ಕಣಜ ಈರಬಡಪ್ಪ

- ಮಲ್ಲಿಕಾರ್ಜುನ ಕಲಮರಹಳ್ಳಿ-

ಗುರುತು ಸಂಖ್ಯೆ KPP 0114
ಲೇಖಕರು ಮಲ್ಲಿಕಾರ್ಜುನ ಕಲಮರಹಳ್ಳಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 24/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 12/-
ಪುಟಗಳು 64

ಚಿತ್ರದುರ್ಗ ಜಿಲ್ಲೆಯ ಜನಪದ ಕಥೆಗಾರರಲ್ಲಿ ಖ್ಯಾತರಾದ ಈರಬಡಪ್ಪನವರ ಕಥನ ಸಂಪತ್ತು ಆತ್ಮಕಥಾ ರೂಪದಲ್ಲಿ ಈ ಕೃತಿಯಲ್ಲಿ ಓದುಗರ ಮುಂದೆ ತೆರೆದುಕೊಂಡಿದೆ. ಈರಬಡಪ್ಪನವರ ಧ್ವನಿಯಲ್ಲೇ, ಅವರ ಗ್ರಾಮೀಣ ಜನಪದ ಸೊಗಡಿನಲ್ಲಿ ಅವರ ಜೀವನ ಕಥೆ ಮತ್ತು ಅವರು ಹೇಳುವ ಕೆಲವು ಪ್ರಾತಿನಿಧಿಕ ಕತೆಗಳು ಓದುಗರಿಗೆ ಹೊಸ ಓದನ್ನು ದಕ್ಕಿಸಿಕೊಡುತ್ತವೆ. ಜನಪದ ಕಥಾ ಸರಣಿಯನ್ನು ಎಲ್ಲೂ ಹೆಚ್ಚು ಭಂಗಗೊಳಿಸಲು ಇಷ್ಟಪಡದೆ ಕೇವಲ ನಿರೂಪಣಾ ಕಾರ್ಯವನ್ನು ಮಾತ್ರವೇ ಅಚ್ಚುಕಟ್ಟಾಗಿ ನಿಭಾಯಿಸಿ ಕೃತಿಗೆ ಜೀವಂತಿಕೆಯನ್ನು ತಂದುಕೊಟ್ಟಿರುವ ಮಲ್ಲಿಕಾರ್ಜುನ ಕಲಮರಹಳ್ಳಿಯವರು ಓದುಗರಿಗೆ ಮುದ ನೀಡುತ್ತಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2022, ಕನ್ನಡ ಪುಸ್ತಕ ಪ್ರಾಧಿಕಾರ