ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ದೇಹವೆಂಬ ದೇವವೀಣೆ

ದೇಹವೆಂಬ ದೇವವೀಣೆ

ಪುಸ್ತಕ ಸೂಚಿ

ದೇಹವನ್ನು ವೀಣೆಗೆ ಹೋಲಿಸುತ್ತಾ ತಮ್ಮ ನಿರೂಪಣೆಯನ್ನು ಆರಂಭಿಸುವ ಡಾ|| ವಸಂತ ಅ. ಕುಲಕರ್ಣಿಯವರು, ಈ ವೀಣೆಯಲ್ಲಿ ಹೊಮ್ಮುವ ಅನಾರೋಗ್ಯ ಎಂಬ ಅಪಸ್ವರದ ಜಾಡು ಹಿಡಿದು ಓದುಗರನ್ನು ಆರೋಗ್ಯ ಜಾಗೃತಿಯ ಅಭಿಯಾನದಲ್ಲಿ ಅಲೆದಾಡಿಸಿ ಕರೆತರುತ್ತಾರೆ. ಸಂಗೀತ ಚಿಕಿತ್ಸೆ, ಆರೋಗ್ಯದ ಮೇಲೆ ಮಾನವೀಯ ಸಂಬಂಧಗಳ ಪ್ರಭಾವ, ನಿದಿರೆಯ ಮಹತ್ವ, ನಗುವನ ಪ್ರಭಾವ, ಯೋಗದ ಅವಶ್ಯಕತೆ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳನ್ನು ಸಾಹಿತ್ಯಿಕವಾಗಿ ನಿರೂಪಿಸಿರುವ ಲೇಖಕರು ಇದನ್ನೊಂದು ವೈದ್ಯಕೀಯ ಶುಷ್ಕ ಕೃತಿಯಾಗಲು ಬಿಡದೆ, ಸಮೃದ್ಧ ಓದಿನ ಕೌತುಕವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

 • ಗುರುತು ಸಂಖ್ಯೆ.

  KPP 0328

 • ಲೇಖಕರು

  ಡಾ.ವಸಂತ ಅ. ಕುಲಕರ್ಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-020-0

 • ಬೆಲೆ

  100/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 70/-

 • ಪುಟಗಳು

  183

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ