ನಮ್ಮ ಒಡಲ ವಿಸರ್ಜನಾಂಗಗಳು

ನಮ್ಮ ಒಡಲ ವಿಸರ್ಜನಾಂಗಗಳು

ನಮ್ಮ ದೇಹದ ವಿಸರ್ಜನಾ ವ್ಯವಸ್ಥೆಯಲ್ಲಿ ಯಾವ ಯಾವ ಅಂಗದ ಮುಖಾಂತರ ಏನೇನು ವಸ್ತು ವಿಶೇಷಗಳನ್ನು ವಿಸರ್ಜಿಸಲಾಗುತ್ತದೆ; ವಿಸರ್ಜನೆ ನಿಧಾನವಾದರೆ ಅಥವಾ ಅಸಮರ್ಪಕವಾದರೆ ಏನು ದುಷ್ಪರಿಣಾಮಗಳಾಗುತ್ತವೆ; ವಿಸರ್ಜನಾಂಗಗಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆ ಏನು ಎಂಬುದನ್ನು ಬಹಳ ವಿವರವಾಗಿ ಹಾಗೂ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಡಾ|| ನಾ. ಸೋಮೇಶ್ವರ್‌ರವರು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಓದುಗರೊಟ್ಟಿಗೆ ಲೇಖಕರು ಸಂವಹಿಸುವ ರೀತಿಯೇ ಈ ಕೃತಿಯನ್ನು ಆಪ್ಯಾಯಮಾನವಾಗಿಸುತ್ತದೆ.

ಇತರೆ

ನಮ್ಮ ಒಡಲ ವಿಸರ್ಜನಾಂಗಗಳು

- ಡಾ|| ನಾ. ಸೋಮೇಶ್ವರ-

ನಮ್ಮ ದೇಹದ ವಿಸರ್ಜನಾ ವ್ಯವಸ್ಥೆಯಲ್ಲಿ ಯಾವ ಯಾವ ಅಂಗದ ಮುಖಾಂತರ ಏನೇನು ವಸ್ತು ವಿಶೇಷಗಳನ್ನು ವಿಸರ್ಜಿಸಲಾಗುತ್ತದೆ; ವಿಸರ್ಜನೆ ನಿಧಾನವಾದರೆ ಅಥವಾ ಅಸಮರ್ಪಕವಾದರೆ ಏನು ದುಷ್ಪರಿಣಾಮಗಳಾಗುತ್ತವೆ; ವಿಸರ್ಜನಾಂಗಗಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆ ಏನು ಎಂಬುದನ್ನು ಬಹಳ ವಿವರವಾಗಿ ಹಾಗೂ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಡಾ|| ನಾ. ಸೋಮೇಶ್ವರ್‌ರವರು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಓದುಗರೊಟ್ಟಿಗೆ ಲೇಖಕರು ಸಂವಹಿಸುವ ರೀತಿಯೇ ಈ ಕೃತಿಯನ್ನು ಆಪ್ಯಾಯಮಾನವಾಗಿಸುತ್ತದೆ.
ಗುರುತು ಸಂಖ್ಯೆ KPP 0301
ಲೇಖಕರು ಡಾ|| ನಾ. ಸೋಮೇಶ್ವರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 90/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 45/-
ಪುಟಗಳು 202

ನಮ್ಮ ದೇಹದ ವಿಸರ್ಜನಾ ವ್ಯವಸ್ಥೆಯಲ್ಲಿ ಯಾವ ಯಾವ ಅಂಗದ ಮುಖಾಂತರ ಏನೇನು ವಸ್ತು ವಿಶೇಷಗಳನ್ನು ವಿಸರ್ಜಿಸಲಾಗುತ್ತದೆ; ವಿಸರ್ಜನೆ ನಿಧಾನವಾದರೆ ಅಥವಾ ಅಸಮರ್ಪಕವಾದರೆ ಏನು ದುಷ್ಪರಿಣಾಮಗಳಾಗುತ್ತವೆ; ವಿಸರ್ಜನಾಂಗಗಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆ ಏನು ಎಂಬುದನ್ನು ಬಹಳ ವಿವರವಾಗಿ ಹಾಗೂ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಡಾ|| ನಾ. ಸೋಮೇಶ್ವರ್‌ರವರು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಓದುಗರೊಟ್ಟಿಗೆ ಲೇಖಕರು ಸಂವಹಿಸುವ ರೀತಿಯೇ ಈ ಕೃತಿಯನ್ನು ಆಪ್ಯಾಯಮಾನವಾಗಿಸುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ