ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?

ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?

ಔಷಧಿಗಳು ಕಾಯಿಲೆಗಳನ್ನು ವಾಸಿ ಪಡಿಸುತ್ತವೆಯಾದರು ಅವುಗಳು ಮೂಲದಲ್ಲಿ ರಾಸಾಯನಿಕ ಸಂಯೋಜನೆಗಳು ಎಂಬುದು ಸತ್ಯ. ವೈದ್ಯಕೀಯ ಮತ್ತು ಔಷಧಿ ಕ್ಷೇತ್ರಗಳು ಸ್ಪರ್ಧಾತ್ಮಕ ಉದ್ಯಮಗಳಾಗಿ ಬದಲಾದ ತರುವಾಯ ಔಷಧಿಗಳನ್ನು ಪರಿಣಾಮಕಾರಿ ಆಗಿಸಬೇಕೆನ್ನುವ ತುಡಿತ ಅವುಗಳನ್ನು ವಿಷಕಾರಿ ಆಗಿಸುತ್ತಿವೆ. ಈ ನಿಟ್ಟಿನಲ್ಲಿ ಸಮಗ್ರ ಮತ್ತು ಆಳವಾದ ಅಧ್ಯಯನ ನಡೆಸಿರುವ ಡಾ|| ಪ್ರಕಾಶ್ ಸಿ. ರಾವ್‌ರವರು ಈ ಪುಸ್ತಕದ ಮೂಲಕ ಔಷಧೀಯ ಲೋಕದ ಅತ್ಯಮೂಲ್ಯ ಒಳನೋಟವನ್ನು ಸಾಮಾನ್ಯ ಓದುಗರ ಮುಂದೆ ಸರಳವಾಗಿ ತೆರೆದಿಟ್ಟಿದ್ದಾರೆ.

ಇತರೆ

ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ?

- ಡಾ|| ಪ್ರಕಾಶ್ ಸಿ. ರಾವ್-

ಔಷಧಿಗಳು ಕಾಯಿಲೆಗಳನ್ನು ವಾಸಿ ಪಡಿಸುತ್ತವೆಯಾದರು ಅವುಗಳು ಮೂಲದಲ್ಲಿ ರಾಸಾಯನಿಕ ಸಂಯೋಜನೆಗಳು ಎಂಬುದು ಸತ್ಯ. ವೈದ್ಯಕೀಯ ಮತ್ತು ಔಷಧಿ ಕ್ಷೇತ್ರಗಳು ಸ್ಪರ್ಧಾತ್ಮಕ ಉದ್ಯಮಗಳಾಗಿ ಬದಲಾದ ತರುವಾಯ ಔಷಧಿಗಳನ್ನು ಪರಿಣಾಮಕಾರಿ ಆಗಿಸಬೇಕೆನ್ನುವ ತುಡಿತ ಅವುಗಳನ್ನು ವಿಷಕಾರಿ ಆಗಿಸುತ್ತಿವೆ. ಈ ನಿಟ್ಟಿನಲ್ಲಿ ಸಮಗ್ರ ಮತ್ತು ಆಳವಾದ ಅಧ್ಯಯನ ನಡೆಸಿರುವ ಡಾ|| ಪ್ರಕಾಶ್ ಸಿ. ರಾವ್‌ರವರು ಈ ಪುಸ್ತಕದ ಮೂಲಕ ಔಷಧೀಯ ಲೋಕದ ಅತ್ಯಮೂಲ್ಯ ಒಳನೋಟವನ್ನು ಸಾಮಾನ್ಯ ಓದುಗರ ಮುಂದೆ ಸರಳವಾಗಿ ತೆರೆದಿಟ್ಟಿದ್ದಾರೆ.
ಗುರುತು ಸಂಖ್ಯೆ KPP 0211
ಲೇಖಕರು ಡಾ|| ಪ್ರಕಾಶ್ ಸಿ. ರಾವ್
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 128

ಔಷಧಿಗಳು ಕಾಯಿಲೆಗಳನ್ನು ವಾಸಿ ಪಡಿಸುತ್ತವೆಯಾದರು ಅವುಗಳು ಮೂಲದಲ್ಲಿ ರಾಸಾಯನಿಕ ಸಂಯೋಜನೆಗಳು ಎಂಬುದು ಸತ್ಯ. ವೈದ್ಯಕೀಯ ಮತ್ತು ಔಷಧಿ ಕ್ಷೇತ್ರಗಳು ಸ್ಪರ್ಧಾತ್ಮಕ ಉದ್ಯಮಗಳಾಗಿ ಬದಲಾದ ತರುವಾಯ ಔಷಧಿಗಳನ್ನು ಪರಿಣಾಮಕಾರಿ ಆಗಿಸಬೇಕೆನ್ನುವ ತುಡಿತ ಅವುಗಳನ್ನು ವಿಷಕಾರಿ ಆಗಿಸುತ್ತಿವೆ. ಈ ನಿಟ್ಟಿನಲ್ಲಿ ಸಮಗ್ರ ಮತ್ತು ಆಳವಾದ ಅಧ್ಯಯನ ನಡೆಸಿರುವ ಡಾ|| ಪ್ರಕಾಶ್ ಸಿ. ರಾವ್‌ರವರು ಈ ಪುಸ್ತಕದ ಮೂಲಕ ಔಷಧೀಯ ಲೋಕದ ಅತ್ಯಮೂಲ್ಯ ಒಳನೋಟವನ್ನು ಸಾಮಾನ್ಯ ಓದುಗರ ಮುಂದೆ ಸರಳವಾಗಿ ತೆರೆದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ