ಹುಯಿಲಗೋಳ ನಾರಾಯಣರಾಯರು

ಶ್ರೀಮತಿ ರಾಧಾ ಕುಲಕರ್ಣಿಯವರು ಬರೆದಿರುವ ಹುಯಿಲಗೋಳ ನಾರಾಯಣರಾಯರ (ಜೀವನ ಸಾಧನೆ) ಪುಸ್ತಕ ಒಂದು ಉಪಯುಕ್ತ ಗ್ರಂಥ. ಕನ್ನಡ ನಾಡಿನ ಏಕೀಕರಣದ ಕಥನದಲ್ಲಿ ಹುಯಿಲಗೋಳರ ಹೆಸರು ಅಮೃತರೂಪಿಯಾದುದು. ಅವರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಏಕತೆಯ ಮಂತ್ರ ಪಠಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವತ್ತಿಗೂ ಅದು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾಯದ ಕವಿತ್ವಕ್ಕೆ ಸಾಕ್ಷಿ. ಅವರ ಮೊಮ್ಮಗಳೂ ಆದ ಲೇಖಕಿ ರಾಧಾ ಕುಲಕರ್ಣಿಯವರು ನಾರಾಯಣರಾಯರನ್ನು ಹತ್ತಿರದಿಂದ ಕಂಡವರು. ಆ ಎಲ್ಲಾ ಅನುಭವಗಳನ್ನು, ಅವರ ವ್ಯಕ್ತಿತ್ವದ ಮಜಲುಗಳನ್ನು ಇಲ್ಲಿ ಓದುಗರ ಮುಂದಿಟ್ಟಿದ್ದಾರೆ.

ಹುಯಿಲಗೋಳ ನಾರಾಯಣರಾಯರು

- ರಾಧಾ ಕುಲಕರ್ಣಿ-

ಗುರುತು ಸಂಖ್ಯೆ KPP 0115
ಲೇಖಕರು ರಾಧಾ ಕುಲಕರ್ಣಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 95/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 95/-
ಪುಟಗಳು 228

ಶ್ರೀಮತಿ ರಾಧಾ ಕುಲಕರ್ಣಿಯವರು ಬರೆದಿರುವ ಹುಯಿಲಗೋಳ ನಾರಾಯಣರಾಯರ (ಜೀವನ ಸಾಧನೆ) ಪುಸ್ತಕ ಒಂದು ಉಪಯುಕ್ತ ಗ್ರಂಥ. ಕನ್ನಡ ನಾಡಿನ ಏಕೀಕರಣದ ಕಥನದಲ್ಲಿ ಹುಯಿಲಗೋಳರ ಹೆಸರು ಅಮೃತರೂಪಿಯಾದುದು. ಅವರು ರಚಿಸಿದ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಏಕತೆಯ ಮಂತ್ರ ಪಠಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವತ್ತಿಗೂ ಅದು ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ನಾರಾಯಣರಾಯದ ಕವಿತ್ವಕ್ಕೆ ಸಾಕ್ಷಿ. ಅವರ ಮೊಮ್ಮಗಳೂ ಆದ ಲೇಖಕಿ ರಾಧಾ ಕುಲಕರ್ಣಿಯವರು ನಾರಾಯಣರಾಯರನ್ನು ಹತ್ತಿರದಿಂದ ಕಂಡವರು. ಆ ಎಲ್ಲಾ ಅನುಭವಗಳನ್ನು, ಅವರ ವ್ಯಕ್ತಿತ್ವದ ಮಜಲುಗಳನ್ನು ಇಲ್ಲಿ ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ