ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆ ತಾಂತ್ರಿಕ ಸಲಹಾ ಸಮಿತಿ ಎರಡನೇ ಸಭೆ ಇಂದು ನಡೆಯಿತು - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹಕ್ಕಿ ನೋಟ

ಹಕ್ಕಿ ನೋಟ

ಪುಸ್ತಕ ಸೂಚಿ

ಸಾಹಿತಿ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ತಮ್ಮ ಸಮಕಾಲೀನ ಸಾಹಿತ್ಯ ಘಟ್ಟದ ಹಲವು ಕವಿಗಳು ಮತ್ತು ಸಾಹಿತಿಗಳನ್ನು ವಿಮರ್ಶಿಸಿ ಕಟ್ಟಿಕೊಟ್ಟ ವ್ಯಕ್ತಿಚಿತ್ರಗಳು, ಸಾಹಿತ್ಯ ವಿಮರ್ಶೆಯ ಲೇಖನಗಳ ಕಟ್ಟು ಈ ಕೃತಿ. ಬೇಂದ್ರೆ, ಶಿವರಾಮ ಕಾರಂತ, ವಿ.ಕೃ. ಗೋಕಾಕ ಮೊದಲಾದ ಕನ್ನಡದ ಖ್ಯಾತ ಸಾಹಿತಿಗಳನ್ನು ಮತ್ತೊಂದು ಆಯಾಮದಿಂದ ಕಟ್ಟಿಕೊಡುವ ಕೆಲಸವನ್ನು ಇಲ್ಲಿನ ಲೇಖನಗಳು ನಿರ್ವಂಚನೆಯಿಂದ, ಪೂರ್ವಗ್ರಹಗಳನ್ನು ಬದಿಗೆ ಸರಿಸಿ ಮಾಡುತ್ತವೆ.

 • ಗುರುತು ಸಂಖ್ಯೆ.

  KPP 0001

 • ಲೇಖಕರು

  ದ.ಬಾ.ಕುಲಕರ್ಣಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1994

 • ಐಎಸ್‌ಬಿಎನ್‌

 • ಬೆಲೆ

  10/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 5/-

 • ಪುಟಗಳು

  106

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ