ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನ್ಯಾಸ್ತನೇ ನೆಲಬಾಲನೆ

ನ್ಯಾಸ್ತನೇ ನೆಲಬಾಲನೆ

ಪುಸ್ತಕ ಸೂಚಿ

ಕವಿ, ಸಂಸ್ಕೃತಿಚಿಂತಕ ಕೆ.ವೈ. ನಾರಾಯಣಸ್ವಾಮಿಯವರು ಪ್ರಧಾನವಾಗಿ ನಾಟಕಕಾರರು. ನ್ಯಾಸ್ತನೆ ನೆಲಬಾಲನೆಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಎಂಬ ಐದು ನಾಟಕಗಳನ್ನು ಸಂಕಲಿಸಲಾಗಿದೆ. ಈ ನಾಟಕಗಳು ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಲಾಗಿದೆ. ಇಲ್ಲಿ ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಳ್ಳಲಾಗಿದೆ.

 • ಗುರುತು ಸಂಖ್ಯೆ.

  KPP 0444

 • ಲೇಖಕರು/ಸಂಪಾದಕರು

  ಡಾ. ಕೆ.ವೈ. ನಾರಾಯಣಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-267-9

 • ಬೆಲೆ

  220/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 187/-

 • ಪುಟಗಳು

  310

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ