ಮಹಾತ್ಮ ಜ್ಯೋತಿಬಾ ಫುಲೆ

ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟದ ಗುರು ಎಂದೇ ಗುರುತಿಸಲ್ಪಡುವ ಮಹಾತ್ಮ ಜ್ಯೋತಿಬಾ ಫುಲೆ ಅವರು ಶೂದ್ರ ದಮನಿತ ಸಮುದಾಯಗಳ ಜಾಗೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಆಧುನಿಕ ಮನಸ್ಥಿತಿಯನ್ನು ರೂಪಿಸುವಲ್ಲಿ ಪೆರಿಯಾರ್, ನಾರಾಯಣ ಗುರು, ಅಂಬೇಡ್ಕರ್ ಪ್ರಭಾವಗಳ ಜೊತೆಗೆ ಮಹಾತ್ಮ ಫುಲೆಯವರ ಪ್ರಭಾವವೂ ತನ್ನ ಕಾಣ್ಕೆ ನೀಡಿದೆ. ಮಹಿಳೆಯರು ಮತ್ತು ದಲಿತರ ಉದ್ಧಾರಕ್ಕಾಗಿ ಹಲವು ಕಂದಾಚಾರಗಳನ್ನು ಹಿಮ್ಮೆಟ್ಟಿಸಿ ಶಿಕ್ಷಣದ ಖಾತೆ ತೆರೆದ ಜ್ಯೋತಿಬಾ ಫುಲೆಯವರ ಬದುಕು, ಚಿಂತನೆಯನ್ನು ಲೇಖಕ ಸದಾಶಿವ ಮರ್ಜಿಯವರು ಈ ಕೃತಿ ಮೂಲಕ ಕಟ್ಟಿಕೊಟ್ಟಿದ್ದಾರೆ.

ಇತರೆ

ಮಹಾತ್ಮ ಜ್ಯೋತಿಬಾ ಫುಲೆ

- ಶ್ರೀ ಸದಾಶಿವ ಮರ್ಜಿ-

ಗುರುತು ಸಂಖ್ಯೆ KPP 0346
ಲೇಖಕರು ಶ್ರೀ ಸದಾಶಿವ ಮರ್ಜಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 75/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 128

ಅಂಬೇಡ್ಕರ್‌ರವರ ಸಾಮಾಜಿಕ ಹೋರಾಟದ ಗುರು ಎಂದೇ ಗುರುತಿಸಲ್ಪಡುವ ಮಹಾತ್ಮ ಜ್ಯೋತಿಬಾ ಫುಲೆ ಅವರು ಶೂದ್ರ ದಮನಿತ ಸಮುದಾಯಗಳ ಜಾಗೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಆಧುನಿಕ ಮನಸ್ಥಿತಿಯನ್ನು ರೂಪಿಸುವಲ್ಲಿ ಪೆರಿಯಾರ್, ನಾರಾಯಣ ಗುರು, ಅಂಬೇಡ್ಕರ್ ಪ್ರಭಾವಗಳ ಜೊತೆಗೆ ಮಹಾತ್ಮ ಫುಲೆಯವರ ಪ್ರಭಾವವೂ ತನ್ನ ಕಾಣ್ಕೆ ನೀಡಿದೆ. ಮಹಿಳೆಯರು ಮತ್ತು ದಲಿತರ ಉದ್ಧಾರಕ್ಕಾಗಿ ಹಲವು ಕಂದಾಚಾರಗಳನ್ನು ಹಿಮ್ಮೆಟ್ಟಿಸಿ ಶಿಕ್ಷಣದ ಖಾತೆ ತೆರೆದ ಜ್ಯೋತಿಬಾ ಫುಲೆಯವರ ಬದುಕು, ಚಿಂತನೆಯನ್ನು ಲೇಖಕ ಸದಾಶಿವ ಮರ್ಜಿಯವರು ಈ ಕೃತಿ ಮೂಲಕ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ