ಸಾಪೇಕ್ಷತಾ ಸಿದ್ಧಾಂತ

ಸಾಪೇಕ್ಷತಾ ಸಿದ್ಧಾಂತ

ಐನ್‌ಸ್ಟೈನ್ ಎಂಬ ದಂತಕತೆಯ ಮೂಲಕ ಶುರುವಾಗುವ ಈ ಕೃತಿಯು ನಿಧಾನಕ್ಕೆ ವಿಜ್ಞಾನದ ಆಳಕ್ಕೆ ಹೊರಳಿಕೊಳ್ಳುತ್ತಾ ಆತ ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತದ ಆಂತರ್ಯವನ್ನು ಓದುಗರಿಗೆ ಪರಿಚಯಿಸುತ್ತಾ ಸಾಗುತ್ತದೆ. ಚಲನೆ, ಬಲ ಮತ್ತು ವೇಗೋತ್ಕರ್ಷಗಳ ಸಂಯೋಜನೆಯಲ್ಲಿ ರೂಪುಗೊಂಡ ಐನ್‌ಸ್ಟೈನ್‌ನ ಈ ಸಿದ್ಧಾಂತವು ರೇಖಾಗಣಿತ, ಖಗೋಳಶಾಸ್ತ್ರ, ಗುರುತ್ವಶಕ್ತಿಗಳಂತಹ ವಿಜ್ಞಾನದ ಮಜಲುಗಳನ್ನೂ ದಾಟಿ ನಿಲ್ಲುತ್ತದೆ. ಅದನ್ನು ಸಾಹಿತ್ಯಿಕವಾಗಿ, ಜನಸಾಮಾನ್ಯರ ಅರಿವಿನ ವ್ಯಾಪ್ತಿಗೆ ಒಗ್ಗುವಂತೆ ನಿರೂಪಿಸುವುದು ಕಷ್ಟದ ಕೆಲಸ. ಈ ಕೃತಿಯಲ್ಲಿ ಲೇಖಕ ಡಾ. ಬಿ. ಸಿದ್ದಲಿಂಗಪ್ಪನವರು ಆ ಸಾಹಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ವಿಚಾರ ಸಾಹಿತ್ಯ

ಸಾಪೇಕ್ಷತಾ ಸಿದ್ಧಾಂತ

- ಡಾ. ಬಿ. ಸಿದ್ದಲಿಂಗಪ್ಪ-

ಐನ್‌ಸ್ಟೈನ್ ಎಂಬ ದಂತಕತೆಯ ಮೂಲಕ ಶುರುವಾಗುವ ಈ ಕೃತಿಯು ನಿಧಾನಕ್ಕೆ ವಿಜ್ಞಾನದ ಆಳಕ್ಕೆ ಹೊರಳಿಕೊಳ್ಳುತ್ತಾ ಆತ ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತದ ಆಂತರ್ಯವನ್ನು ಓದುಗರಿಗೆ ಪರಿಚಯಿಸುತ್ತಾ ಸಾಗುತ್ತದೆ. ಚಲನೆ, ಬಲ ಮತ್ತು ವೇಗೋತ್ಕರ್ಷಗಳ ಸಂಯೋಜನೆಯಲ್ಲಿ ರೂಪುಗೊಂಡ ಐನ್‌ಸ್ಟೈನ್‌ನ ಈ ಸಿದ್ಧಾಂತವು ರೇಖಾಗಣಿತ, ಖಗೋಳಶಾಸ್ತ್ರ, ಗುರುತ್ವಶಕ್ತಿಗಳಂತಹ ವಿಜ್ಞಾನದ ಮಜಲುಗಳನ್ನೂ ದಾಟಿ ನಿಲ್ಲುತ್ತದೆ. ಅದನ್ನು ಸಾಹಿತ್ಯಿಕವಾಗಿ, ಜನಸಾಮಾನ್ಯರ ಅರಿವಿನ ವ್ಯಾಪ್ತಿಗೆ ಒಗ್ಗುವಂತೆ ನಿರೂಪಿಸುವುದು ಕಷ್ಟದ ಕೆಲಸ. ಈ ಕೃತಿಯಲ್ಲಿ ಲೇಖಕ ಡಾ. ಬಿ. ಸಿದ್ದಲಿಂಗಪ್ಪನವರು ಆ ಸಾಹಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಗುರುತು ಸಂಖ್ಯೆ KPP 0332
ಲೇಖಕರು ಡಾ. ಬಿ. ಸಿದ್ದಲಿಂಗಪ್ಪ
ಭಾಷೆ Kannada
ಪ್ರಕಟಿತ ವರ್ಷ 2016
ಬೆಲೆ 180/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 126/-
ಪುಟಗಳು 290

ಐನ್‌ಸ್ಟೈನ್ ಎಂಬ ದಂತಕತೆಯ ಮೂಲಕ ಶುರುವಾಗುವ ಈ ಕೃತಿಯು ನಿಧಾನಕ್ಕೆ ವಿಜ್ಞಾನದ ಆಳಕ್ಕೆ ಹೊರಳಿಕೊಳ್ಳುತ್ತಾ ಆತ ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತದ ಆಂತರ್ಯವನ್ನು ಓದುಗರಿಗೆ ಪರಿಚಯಿಸುತ್ತಾ ಸಾಗುತ್ತದೆ. ಚಲನೆ, ಬಲ ಮತ್ತು ವೇಗೋತ್ಕರ್ಷಗಳ ಸಂಯೋಜನೆಯಲ್ಲಿ ರೂಪುಗೊಂಡ ಐನ್‌ಸ್ಟೈನ್‌ನ ಈ ಸಿದ್ಧಾಂತವು ರೇಖಾಗಣಿತ, ಖಗೋಳಶಾಸ್ತ್ರ, ಗುರುತ್ವಶಕ್ತಿಗಳಂತಹ ವಿಜ್ಞಾನದ ಮಜಲುಗಳನ್ನೂ ದಾಟಿ ನಿಲ್ಲುತ್ತದೆ. ಅದನ್ನು ಸಾಹಿತ್ಯಿಕವಾಗಿ, ಜನಸಾಮಾನ್ಯರ ಅರಿವಿನ ವ್ಯಾಪ್ತಿಗೆ ಒಗ್ಗುವಂತೆ ನಿರೂಪಿಸುವುದು ಕಷ್ಟದ ಕೆಲಸ. ಈ ಕೃತಿಯಲ್ಲಿ ಲೇಖಕ ಡಾ. ಬಿ. ಸಿದ್ದಲಿಂಗಪ್ಪನವರು ಆ ಸಾಹಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ