ಅಜ್ಞಾತನೊಬ್ಬನ ಆತ್ಮಚರಿತ್ರೆ

ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಟೀಪೂ ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕಥಾನಕ ಇತಿಹಾಸ, ದಂತಕತೆ, ಜಾನಪದ ಅಖ್ಯಾಯಿಕೆ, ಕಾವ್ಯಮಯ ಸೌಂದರ್ಯವನ್ನೆಲ್ಲ ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತಾ, ದೇಶಕಾಲಗಳ ಸೀಮೆ ದಾಟುತ್ತಾ, ಹಿಮ್ಮೆಟ್ಟುತ್ತಾ ಸಾಗುತ್ತದೆ. ಇಲ್ಲಿನ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತುಮುಲಗಳ ನೈಜತೆ ಕೂಡಾ ಒಮ್ಮೆ ಓದಲಾರಂಭಿಸಿದರೆ ಕೊನೆಯ ಪುಟದವರೆಗೂ ವಾಚಕನನ್ನು ಗಟ್ಟಿಯಾಗಿ ಹಿಡಿದಿಡುವಷ್ಟು ನವಿರು ನಿರೂಪಣೆಯನ್ನು ಹೊಂದಿವೆ. ಲೇಖಕ ಕೃಷ್ಣಮೂರ್ತಿ ಹನೂರರ ಈ ಕಾದಂಬರಿಯು ಲ್ಯಾಟಿನ್ ಅಮೆರಿಕನ್ ಕತೆ ಕಾದಂಬರಿಗಳಲ್ಲಿ ಕಾಣಸಿಗುವ ವಿಶೇಷ ಹೊಳಪನ್ನು ಓದುಗರಿಗೆ ಕಾಣಿಸುತ್ತಾ ಸಾಗುತ್ತದೆ.

ಇತರೆ

ಅಜ್ಞಾತನೊಬ್ಬನ ಆತ್ಮಚರಿತ್ರೆ

- ಡಾ. ಕೃಷ್ಣಮೂರ್ತಿ ಹನೂರು-

ಗುರುತು ಸಂಖ್ಯೆ KPP 0329
ಲೇಖಕರು ಡಾ. ಕೃಷ್ಣಮೂರ್ತಿ ಹನೂರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 110/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 110/-
ಪುಟಗಳು 232

ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ. ಟೀಪೂ ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕಥಾನಕ ಇತಿಹಾಸ, ದಂತಕತೆ, ಜಾನಪದ ಅಖ್ಯಾಯಿಕೆ, ಕಾವ್ಯಮಯ ಸೌಂದರ್ಯವನ್ನೆಲ್ಲ ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತಾ, ದೇಶಕಾಲಗಳ ಸೀಮೆ ದಾಟುತ್ತಾ, ಹಿಮ್ಮೆಟ್ಟುತ್ತಾ ಸಾಗುತ್ತದೆ. ಇಲ್ಲಿನ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತುಮುಲಗಳ ನೈಜತೆ ಕೂಡಾ ಒಮ್ಮೆ ಓದಲಾರಂಭಿಸಿದರೆ ಕೊನೆಯ ಪುಟದವರೆಗೂ ವಾಚಕನನ್ನು ಗಟ್ಟಿಯಾಗಿ ಹಿಡಿದಿಡುವಷ್ಟು ನವಿರು ನಿರೂಪಣೆಯನ್ನು ಹೊಂದಿವೆ. ಲೇಖಕ ಕೃಷ್ಣಮೂರ್ತಿ ಹನೂರರ ಈ ಕಾದಂಬರಿಯು ಲ್ಯಾಟಿನ್ ಅಮೆರಿಕನ್ ಕತೆ ಕಾದಂಬರಿಗಳಲ್ಲಿ ಕಾಣಸಿಗುವ ವಿಶೇಷ ಹೊಳಪನ್ನು ಓದುಗರಿಗೆ ಕಾಣಿಸುತ್ತಾ ಸಾಗುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ