ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು

ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು

ಐದೂವರೆ ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆ ಮಾಡಿಯೂ ಪ್ರಚಾರದಿಂದ ದೂರವೇ ಉಳಿದ ಪಿ.ಕೆ. ನಾರಾಯಣರು ಮೂಲತಃ ಕನ್ನಡ ಪಂಡಿತರು. ಹಾಗಾಗಿ ಅವರ ಕೆಲವೊಂದು ರಚನೆಗಳು ಛಂದೋಬದ್ಧವಾಗಿವೆಯಾದರು ಉಳಿದಂತೆ ನವೋದಯ ಕಾಲದ ಎಲ್ಲ ಕವಿಗಳಂತೆ ಅವರ ಕಾವ್ಯದಲ್ಲಿ ಪ್ರಕೃತಿಪ್ರೇಮ, ದೇಶಭಕ್ತಿ, ಹೆಣ್ಣಿನ ಪ್ರೀತಿ ಮೊದಲಾದ ಕಾವ್ಯಸೌಂದರ್ಯವನ್ನೂ ಕಾಣಬಹುದು. ತಮ್ಮ ತಂದೆಯವರ ಅಪೂರ್ವ ಕಾವ್ಯ ರಚನೆಗಳಲ್ಲಿ ಅದ್ಭುತ ರತ್ನಗಳಲ್ಲಿ ಕೆಲವೊಂದನ್ನು ಆಯ್ದು ಅವರ ಮಗಳಾದ ಡಾ. ವರದಾ ಶ್ರೀನಿವಾಸರು ಈ ಕೃತಿಯ ಮೂಲಕ ನಾರಾಯಣರನ್ನು ಮತ್ತೆ ಓದಲು ಅನುವು ಮಾಡಿಕೊಟ್ಟಿದ್ದಾರೆ.

ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು

- ಡಾ. ವರದಾ ಶ್ರೀನಿವಾಸ-

ಐದೂವರೆ ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆ ಮಾಡಿಯೂ ಪ್ರಚಾರದಿಂದ ದೂರವೇ ಉಳಿದ ಪಿ.ಕೆ. ನಾರಾಯಣರು ಮೂಲತಃ ಕನ್ನಡ ಪಂಡಿತರು. ಹಾಗಾಗಿ ಅವರ ಕೆಲವೊಂದು ರಚನೆಗಳು ಛಂದೋಬದ್ಧವಾಗಿವೆಯಾದರು ಉಳಿದಂತೆ ನವೋದಯ ಕಾಲದ ಎಲ್ಲ ಕವಿಗಳಂತೆ ಅವರ ಕಾವ್ಯದಲ್ಲಿ ಪ್ರಕೃತಿಪ್ರೇಮ, ದೇಶಭಕ್ತಿ, ಹೆಣ್ಣಿನ ಪ್ರೀತಿ ಮೊದಲಾದ ಕಾವ್ಯಸೌಂದರ್ಯವನ್ನೂ ಕಾಣಬಹುದು. ತಮ್ಮ ತಂದೆಯವರ ಅಪೂರ್ವ ಕಾವ್ಯ ರಚನೆಗಳಲ್ಲಿ ಅದ್ಭುತ ರತ್ನಗಳಲ್ಲಿ ಕೆಲವೊಂದನ್ನು ಆಯ್ದು ಅವರ ಮಗಳಾದ ಡಾ. ವರದಾ ಶ್ರೀನಿವಾಸರು ಈ ಕೃತಿಯ ಮೂಲಕ ನಾರಾಯಣರನ್ನು ಮತ್ತೆ ಓದಲು ಅನುವು ಮಾಡಿಕೊಟ್ಟಿದ್ದಾರೆ.
ಗುರುತು ಸಂಖ್ಯೆ KPP 0222
ಲೇಖಕರು ಡಾ. ವರದಾ ಶ್ರೀನಿವಾಸ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 164

ಐದೂವರೆ ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆ ಮಾಡಿಯೂ ಪ್ರಚಾರದಿಂದ ದೂರವೇ ಉಳಿದ ಪಿ.ಕೆ. ನಾರಾಯಣರು ಮೂಲತಃ ಕನ್ನಡ ಪಂಡಿತರು. ಹಾಗಾಗಿ ಅವರ ಕೆಲವೊಂದು ರಚನೆಗಳು ಛಂದೋಬದ್ಧವಾಗಿವೆಯಾದರು ಉಳಿದಂತೆ ನವೋದಯ ಕಾಲದ ಎಲ್ಲ ಕವಿಗಳಂತೆ ಅವರ ಕಾವ್ಯದಲ್ಲಿ ಪ್ರಕೃತಿಪ್ರೇಮ, ದೇಶಭಕ್ತಿ, ಹೆಣ್ಣಿನ ಪ್ರೀತಿ ಮೊದಲಾದ ಕಾವ್ಯಸೌಂದರ್ಯವನ್ನೂ ಕಾಣಬಹುದು. ತಮ್ಮ ತಂದೆಯವರ ಅಪೂರ್ವ ಕಾವ್ಯ ರಚನೆಗಳಲ್ಲಿ ಅದ್ಭುತ ರತ್ನಗಳಲ್ಲಿ ಕೆಲವೊಂದನ್ನು ಆಯ್ದು ಅವರ ಮಗಳಾದ ಡಾ. ವರದಾ ಶ್ರೀನಿವಾಸರು ಈ ಕೃತಿಯ ಮೂಲಕ ನಾರಾಯಣರನ್ನು ಮತ್ತೆ ಓದಲು ಅನುವು ಮಾಡಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2023, ಕನ್ನಡ ಪುಸ್ತಕ ಪ್ರಾಧಿಕಾರ