ಕರ್ನಾಟಕ ಶಿಲ್ಪಕಲಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ಶ್ರೀ ಮರಿಶಾಮಾಚಾರ್ ರಚಿಸಿರುವ ಈ ಕೃತಿ ಭಾರತದ ಚಿತ್ರಕಲಾ ಜಗತ್ತನ್ನು ನಮ್ಮ ಮುಂದೆ ಅನಾವರಣ ಮಾಡುತ್ತದೆ. ಪೂರ್ವೇತಿಹಾಸ ಕಾಲದಿಂದ ಭಾರತದ ಶಿಲ್ಪಕಲಾ ಕ್ಷೇತ್ರದಲ್ಲಿ ಆದಂತಹ ಬೆಳವಣಿಗೆಗಳು, ವಿದೇಶಿ ವಾಸ್ತುಶಿಲ್ಪಗಳ ಪ್ರಭಾವ, ಶಿಲ್ಪಕಲಾ ಪ್ರಾಕಾರಗಳ ಸಂಯೋಜನೆ ಮೊದಲಾದ ಆಯಾಮಗಳನ್ನು ಈ ಕೃತಿ ಮನೋಜ್ಞವಾಗಿ ಮನದಟ್ಟು ಮಾಡಿಕೊಡುತ್ತದೆ.
ಗುರುತು ಸಂಖ್ಯೆ | KPP 0159 |
ಲೇಖಕರು | ಎನ್. ಮರಿಶಾಮಾಚಾರ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2009 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 80/- |
ಪುಟಗಳು | 228 |