ದೆಹಲಿ ನೋಟ

ಪತ್ರಕರ್ತ ದಿನೇಶ್ ಅಮೀನ್‌ಮಟ್ಟುರವರ ಅಂಕಣ ಬರಹಗಳ ಸಂಗ್ರಹವಾದ ಈ ಕೃತಿಯು ರಾಷ್ಟ್ರ ರಾಜಕಾರಣದ ಸಂದರ್ಭದಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಸೈದ್ಧಾಂತಿಕ ಪೂರ್ವ ಪಕ್ಷಪಾತ ದೃಷ್ಟಿಯಿಂದ ಅಥವಾ ಪಕ್ಷದ ಪ್ರಣಾಳಿಕೆಗೆ ಬದ್ಧವಾದ ದೃಷ್ಟಿಯಿಂದ ಮಲಿನಗೊಳ್ಳದ ಇಲ್ಲಿನ ಲೇಖನಗಳು ಕರ್ನಾಟಕದ ಸ್ಥಳೀಯತೆಯನ್ನು ಪ್ರಾಧಾನ್ಯವಾಗಿಸಿಕೊಂಡು ಜಾಗತಿಕ, ರಾಷ್ಟ್ರೀಯ ವಿದ್ಯಮಾನಗಳನ್ನು ಚರ್ಚೆಗೆ ಒಡ್ಡುತ್ತವೆ. ಪತ್ರಿಕಾಧರ್ಮ, ಪ್ರಜಾಪ್ರಭುತ್ವದಲ್ಲಿನ ಸಾಮಾಜಿಕ ನ್ಯಾಯ ಮತ್ತು ಸಮಕಾಲೀನ ರಾಜಕೀಯ ಚಿತ್ರಣವನ್ನು ಅರಿಯಲು ಈ ಕೃತಿ ಓದುಗರಿಗೆ ನೆರವಾಗುತ್ತದೆ.

ದೆಹಲಿ ನೋಟ

- ದಿನೇಶ್ ಅಮಿನ್ ಮಟ್ಟು-

ಗುರುತು ಸಂಖ್ಯೆ KPP 0131
ಲೇಖಕರು ದಿನೇಶ್ ಅಮಿನ್ ಮಟ್ಟು
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 277

ಪತ್ರಕರ್ತ ದಿನೇಶ್ ಅಮೀನ್‌ಮಟ್ಟುರವರ ಅಂಕಣ ಬರಹಗಳ ಸಂಗ್ರಹವಾದ ಈ ಕೃತಿಯು ರಾಷ್ಟ್ರ ರಾಜಕಾರಣದ ಸಂದರ್ಭದಲ್ಲಿ ಕರ್ನಾಟಕವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಸೈದ್ಧಾಂತಿಕ ಪೂರ್ವ ಪಕ್ಷಪಾತ ದೃಷ್ಟಿಯಿಂದ ಅಥವಾ ಪಕ್ಷದ ಪ್ರಣಾಳಿಕೆಗೆ ಬದ್ಧವಾದ ದೃಷ್ಟಿಯಿಂದ ಮಲಿನಗೊಳ್ಳದ ಇಲ್ಲಿನ ಲೇಖನಗಳು ಕರ್ನಾಟಕದ ಸ್ಥಳೀಯತೆಯನ್ನು ಪ್ರಾಧಾನ್ಯವಾಗಿಸಿಕೊಂಡು ಜಾಗತಿಕ, ರಾಷ್ಟ್ರೀಯ ವಿದ್ಯಮಾನಗಳನ್ನು ಚರ್ಚೆಗೆ ಒಡ್ಡುತ್ತವೆ. ಪತ್ರಿಕಾಧರ್ಮ, ಪ್ರಜಾಪ್ರಭುತ್ವದಲ್ಲಿನ ಸಾಮಾಜಿಕ ನ್ಯಾಯ ಮತ್ತು ಸಮಕಾಲೀನ ರಾಜಕೀಯ ಚಿತ್ರಣವನ್ನು ಅರಿಯಲು ಈ ಕೃತಿ ಓದುಗರಿಗೆ ನೆರವಾಗುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ