ತುಮಕೂರು ಜಿಲ್ಲಾ ಜಾತ್ರೆಗಳು


ತುಮಕೂರು ಜಿಲ್ಲಾ ಜಾತ್ರೆಗಳು

ಜನಪದದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ಚಿಕ್ಕಣ್ಣನವರು ಇಲ್ಲಿ ತುಮಕೂರು ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಇತರೆ

ತುಮಕೂರು ಜಿಲ್ಲಾ ಜಾತ್ರೆಗಳು

- ಡಾ. ಚಿಕ್ಕಣ್ಣ ಯಣ್ಣೆಕಟ್ಟೆ-


ಜನಪದದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ಚಿಕ್ಕಣ್ಣನವರು ಇಲ್ಲಿ ತುಮಕೂರು ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಗುರುತು ಸಂಖ್ಯೆ KPP 0083
ಲೇಖಕರು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ
ಭಾಷೆ Kannada
ಪ್ರಕಟಿತ ವರ್ಷ 2003
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 144

ಜನಪದದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ಚಿಕ್ಕಣ್ಣನವರು ಇಲ್ಲಿ ತುಮಕೂರು ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.


favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ