ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ. - ಹೆಚ್ಚಿನ ಮಾಹಿತಿಗೆ |  ‘ಕನ್ನಡ ಪುಸ್ತಕ ಸೊಗಸು-2019’ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವ ಬಗ್ಗೆ. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಒಡಿಶಿಯಸ್ ಎಲೀತಿಸ್

ಒಡಿಶಿಯಸ್ ಎಲೀತಿಸ್

ಪುಸ್ತಕ ಸೂಚಿ

ಆಧುನಿಕ ಗ್ರೀಕ್ ಸಾಹಿತ್ಯ ಸಂವೇದನೆಯ ಕವಿ ಒಡಿಶಿಯಸ್ ಎಲೀತಿಸ್‌ನ ಏಜಿಯನ್ ಕವಿತೆಗಳ ಒಂದು ಕಟ್ಟನ್ನು ಕನ್ನಡಕ್ಕೆ ಭಾಷಾಂತರಿಸಿ ತಂದಿರುವ ಪ್ರೊ. ವಿಜಯಾ ಗುತ್ತಲರವರು ಆ ಮೂಲಕ ಆಧುನಿಕ ಗ್ರೀಕ್ ಸಾಹಿತ್ಯ ಕನ್ನಡಕ್ಕೆ ಬರದ ಕೊರತೆಯನ್ನು ಸ್ವಲ್ಪ ಮಟ್ಟಿಗಾದರು ನೀಗಿದ್ದಾರೆ. ಈತ ಆಧುನಿಕ ಗ್ರೀಕ್ ಸಾಹಿತ್ಯಕ್ಕೆ ದೈವ ನೆಲೆಯನ್ನು ಒದಗಿಸಿದ ಕವಿ. ಅತಿವಾಸ್ತವವಾದವನ್ನು ಕಾವ್ಯದ ಮೂಲಕ ಸಂಕೇತಗೊಳಿಸಿದವನು. ಈ ಕೃತಿಯಲ್ಲಿ ಆತನ ಅತಿವಾಸ್ತವವಾದದ ರೂಪಕಗಳು ಕನ್ನಡದ ದೇಸಿ ಸೊಗಡನ್ನು ಹೊದ್ದುಕೊಂಡು ಓದುಗರನ್ನು ಚಕಿತಗೊಳಿಸುತ್ತವೆ.

 • ಗುರುತು ಸಂಖ್ಯೆ.

  KPP 0080

 • ಲೇಖಕರು

  ಪ್ರೊ. ವಿಜಯಾ ಗುತ್ತಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

 • ಬೆಲೆ

  40/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 20/-

 • ಪುಟಗಳು

  108

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ