ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ

ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ

ಕೈಗಾರಿಕಾ ಕ್ಷೇತ್ರದ ತಾಂತ್ರಿಕಶಾಸ್ತ್ರ ಶಾಖೆಗೆ ಸಂಬಂಧಿಸಿದ ಈ ಕೃತಿಯು ತಂತ್ರಜ್ಞಾನ ಎಲ್ಲಾ ಶಾಖೆಗಳವರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಆಗುವಂತದ್ದು. ಅನಾದಿಕಾಲದಿಂದ ಆಧುನಿಕದವರೆಗೂ ಚಿತ್ರದ ಮೂಲಕವೇ ಪ್ರತಿಯೊಂದು ವಿಷಯವನ್ನು ಅವಗತಗೊಳಿಸಿಕೊಳ್ಳುವ ಕ್ರಮ ನಮ್ಮಲ್ಲಿ ಇದ್ದೇಇದೆ. ಆಧುನಿಕ ಕಾಲದಲ್ಲಿ ಚಿತ್ರ ಮತ್ತು ಭಾಷೆಗಳೆರಡೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಇಂತಹ ಬಹಳಷ್ಟು ಸೂಕ್ಷ್ಮ ಮತ್ತು ಕಠಿಣ ವಿಚಾರಗಳನ್ನು ಸರಳವಾಗಿ ಓದುಗರಿಗೆ ತಲುಪಿಸಿರುವ ಈಶ್ವರಾಚಾರ್ಯರ ಈ ಕೃತಿ ತಾಂತ್ರಿಕ ರಚನಾಶಾಸ್ತ್ರದ ಒಳನೋಟ ಕಟ್ಟಿಕೊಡುತ್ತದೆ.

ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ

- ಈಶ್ವರಾಚಾರ್ಯ-

ಕೈಗಾರಿಕಾ ಕ್ಷೇತ್ರದ ತಾಂತ್ರಿಕಶಾಸ್ತ್ರ ಶಾಖೆಗೆ ಸಂಬಂಧಿಸಿದ ಈ ಕೃತಿಯು ತಂತ್ರಜ್ಞಾನ ಎಲ್ಲಾ ಶಾಖೆಗಳವರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಆಗುವಂತದ್ದು. ಅನಾದಿಕಾಲದಿಂದ ಆಧುನಿಕದವರೆಗೂ ಚಿತ್ರದ ಮೂಲಕವೇ ಪ್ರತಿಯೊಂದು ವಿಷಯವನ್ನು ಅವಗತಗೊಳಿಸಿಕೊಳ್ಳುವ ಕ್ರಮ ನಮ್ಮಲ್ಲಿ ಇದ್ದೇಇದೆ. ಆಧುನಿಕ ಕಾಲದಲ್ಲಿ ಚಿತ್ರ ಮತ್ತು ಭಾಷೆಗಳೆರಡೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಇಂತಹ ಬಹಳಷ್ಟು ಸೂಕ್ಷ್ಮ ಮತ್ತು ಕಠಿಣ ವಿಚಾರಗಳನ್ನು ಸರಳವಾಗಿ ಓದುಗರಿಗೆ ತಲುಪಿಸಿರುವ ಈಶ್ವರಾಚಾರ್ಯರ ಈ ಕೃತಿ ತಾಂತ್ರಿಕ ರಚನಾಶಾಸ್ತ್ರದ ಒಳನೋಟ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0064
ಲೇಖಕರು ಈಶ್ವರಾಚಾರ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2002
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 356

ಕೈಗಾರಿಕಾ ಕ್ಷೇತ್ರದ ತಾಂತ್ರಿಕಶಾಸ್ತ್ರ ಶಾಖೆಗೆ ಸಂಬಂಧಿಸಿದ ಈ ಕೃತಿಯು ತಂತ್ರಜ್ಞಾನ ಎಲ್ಲಾ ಶಾಖೆಗಳವರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ಆಗುವಂತದ್ದು. ಅನಾದಿಕಾಲದಿಂದ ಆಧುನಿಕದವರೆಗೂ ಚಿತ್ರದ ಮೂಲಕವೇ ಪ್ರತಿಯೊಂದು ವಿಷಯವನ್ನು ಅವಗತಗೊಳಿಸಿಕೊಳ್ಳುವ ಕ್ರಮ ನಮ್ಮಲ್ಲಿ ಇದ್ದೇಇದೆ. ಆಧುನಿಕ ಕಾಲದಲ್ಲಿ ಚಿತ್ರ ಮತ್ತು ಭಾಷೆಗಳೆರಡೂ ಒಟ್ಟೊಟ್ಟಿಗೆ ಕೈಹಿಡಿದು ನಡೆದಿವೆ. ಇಂತಹ ಬಹಳಷ್ಟು ಸೂಕ್ಷ್ಮ ಮತ್ತು ಕಠಿಣ ವಿಚಾರಗಳನ್ನು ಸರಳವಾಗಿ ಓದುಗರಿಗೆ ತಲುಪಿಸಿರುವ ಈಶ್ವರಾಚಾರ್ಯರ ಈ ಕೃತಿ ತಾಂತ್ರಿಕ ರಚನಾಶಾಸ್ತ್ರದ ಒಳನೋಟ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ