ವಿಶ್ವಂಭರಾ

ವಿಶ್ವಂಭರಾ

ತೆಲುಗಿನ ಹೃದ್ಯಕವಿ ಸಿ. ನಾರಾಯಣರೆಡ್ಡಿಯವರ ವಿಶ್ವಂಭರಾ ಕೃತಿಯು 1988ನೇ ಸಾಲಿನಲ್ಲಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೃತಿ. ಅವರು ಮುಕ್ತ ಛಂದಸ್ಸಿನಲ್ಲಿ ರಚಿಸಿದ ಸಮಗ್ರ ಕಾವ್ಯ ಕೃತಿ ಇದು. ವಿಶ್ವಂಭರಾ ಅಂದರೆ ಭೂಮಿಯನ್ನು ಕೇಂದ್ರೀಕರಿಸಿಕೊಂಡು ಇಲ್ಲಿನ ಕಾವ್ಯಗಳು ತಮ್ಮ ಹುಟ್ಟನ್ನು ಕಂಡುಕೊಂಡರು, ವಿಕಸನವಾಗುತ್ತಾ ಅವು ಭೂಮಿಯಲ್ಲಿ ಹುಟ್ಟಿದ ಮನುಷ್ಯ ಆದಿಯಿಂದ ಅವನ ಚೈತನ್ಯಕ್ಕೆ ಮೂಲಾಧಾರವಾದ ಅವನ ಸಂಬಂಧಗಳವರೆಗೆ ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುತ್ತವೆ. ಅನುವಾದಕ ಶ್ರೀನಿವಾಸ್‌ರವರ ಅನುವಾದವು ಮೂಲ ತೆಲುಗು ಮತ್ತು ಕನ್ನಡ, ಎರಡೂ ಭಾಷೆಗಳ ಕವಿತೆಯ ನೇಯ್ಗೆಯ ಸೂಕ್ಷ್ಮತೆಯಲ್ಲಿ ಹದಗೊಂಡು ಈ ಕೃತಿಯಲ್ಲಿ ಮೂಡಿಬಂದಿದೆ.

ಇತರೆ

ವಿಶ್ವಂಭರಾ

- ಡಾ. ಮಾರ್ಕಂಡಪುರಂ ಶ್ರೀನಿವಾಸ-

ಗುರುತು ಸಂಖ್ಯೆ KPP 0061
ಲೇಖಕರು ಡಾ. ಮಾರ್ಕಂಡಪುರಂ ಶ್ರೀನಿವಾಸ
ಭಾಷೆ Kannada
ಪ್ರಕಟಿತ ವರ್ಷ 2001
ಬೆಲೆ 45/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 23/-
ಪುಟಗಳು 100

ತೆಲುಗಿನ ಹೃದ್ಯಕವಿ ಸಿ. ನಾರಾಯಣರೆಡ್ಡಿಯವರ ವಿಶ್ವಂಭರಾ ಕೃತಿಯು 1988ನೇ ಸಾಲಿನಲ್ಲಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೃತಿ. ಅವರು ಮುಕ್ತ ಛಂದಸ್ಸಿನಲ್ಲಿ ರಚಿಸಿದ ಸಮಗ್ರ ಕಾವ್ಯ ಕೃತಿ ಇದು. ವಿಶ್ವಂಭರಾ ಅಂದರೆ ಭೂಮಿಯನ್ನು ಕೇಂದ್ರೀಕರಿಸಿಕೊಂಡು ಇಲ್ಲಿನ ಕಾವ್ಯಗಳು ತಮ್ಮ ಹುಟ್ಟನ್ನು ಕಂಡುಕೊಂಡರು, ವಿಕಸನವಾಗುತ್ತಾ ಅವು ಭೂಮಿಯಲ್ಲಿ ಹುಟ್ಟಿದ ಮನುಷ್ಯ ಆದಿಯಿಂದ ಅವನ ಚೈತನ್ಯಕ್ಕೆ ಮೂಲಾಧಾರವಾದ ಅವನ ಸಂಬಂಧಗಳವರೆಗೆ ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುತ್ತವೆ. ಅನುವಾದಕ ಶ್ರೀನಿವಾಸ್‌ರವರ ಅನುವಾದವು ಮೂಲ ತೆಲುಗು ಮತ್ತು ಕನ್ನಡ, ಎರಡೂ ಭಾಷೆಗಳ ಕವಿತೆಯ ನೇಯ್ಗೆಯ ಸೂಕ್ಷ್ಮತೆಯಲ್ಲಿ ಹದಗೊಂಡು ಈ ಕೃತಿಯಲ್ಲಿ ಮೂಡಿಬಂದಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ