ಉಜ್ಜನಿ ಚೌಡಮ್ಮ

ಉಜ್ಜನಿ ಚೌಡಮ್ಮ

ಸ್ವತಃ ಜಾನಪದ ವಿಧ್ವಾಂಸರೇ ಆದ ಲೇಖಕ ಹಿ.ಚಿ. ಬೋರಲಿಂಗಯ್ಯನವರು ತಾವು ಚಿಕ್ಕಂದಿನಿಂದ ಕಂಡ ತನ್ನ ಅನುಭವಗಳನ್ನು ವೈಜ್ಞಾನಿಕವಾಗಿ ಈ ಕೃತಿಯಲ್ಲಿ ವಿಶ್ಲೇಷಿಸುವ ಮೂಲಕ ನಮ್ಮ ನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತನೆಗೆ ಹೊಸ ಆಯಾಮ ನೀಡಿದ್ದಾರೆ. ಭಾರತದ ಜಾತಿಪದ್ಧತಿಯೊಳಗಿನ ಒಳಸೂಕ್ಷ್ಮಗಳನ್ನು ಮತ್ತು ಅದರ ಬೆಳವಣಿಗೆಯನ್ನು ಹಂತಹಂತವಾಗಿ ಇಲ್ಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಲೇಖಕರು ಚೌಡಮ್ಮನ ಹಬ್ಬದಲ್ಲಿ ನಡೆಯುವ ವಿಶಿಷ್ಟ ಹಾಗೂ ಅಪರೂಪದ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಭಾವೈಕ್ಯತೆಯನ್ನು ಸಾರುವ ಸಾಮೂಹಿಕ ಮನೋಧರ್ಮವನ್ನು ಮನೋಜ್ಞವಾಗಿ ದಾಖಲಿಸಿದ್ದಾರೆ.

ಉಜ್ಜನಿ ಚೌಡಮ್ಮ

- ಡಾ. ಹಿ.ಚಿ.ಬೋರಲಿಂಗಯ್ಯ-

ಗುರುತು ಸಂಖ್ಯೆ KPP 0060
ಲೇಖಕರು ಡಾ. ಹಿ.ಚಿ.ಬೋರಲಿಂಗಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2001
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 183

ಸ್ವತಃ ಜಾನಪದ ವಿಧ್ವಾಂಸರೇ ಆದ ಲೇಖಕ ಹಿ.ಚಿ. ಬೋರಲಿಂಗಯ್ಯನವರು ತಾವು ಚಿಕ್ಕಂದಿನಿಂದ ಕಂಡ ತನ್ನ ಅನುಭವಗಳನ್ನು ವೈಜ್ಞಾನಿಕವಾಗಿ ಈ ಕೃತಿಯಲ್ಲಿ ವಿಶ್ಲೇಷಿಸುವ ಮೂಲಕ ನಮ್ಮ ನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತನೆಗೆ ಹೊಸ ಆಯಾಮ ನೀಡಿದ್ದಾರೆ. ಭಾರತದ ಜಾತಿಪದ್ಧತಿಯೊಳಗಿನ ಒಳಸೂಕ್ಷ್ಮಗಳನ್ನು ಮತ್ತು ಅದರ ಬೆಳವಣಿಗೆಯನ್ನು ಹಂತಹಂತವಾಗಿ ಇಲ್ಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಲೇಖಕರು ಚೌಡಮ್ಮನ ಹಬ್ಬದಲ್ಲಿ ನಡೆಯುವ ವಿಶಿಷ್ಟ ಹಾಗೂ ಅಪರೂಪದ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಭಾವೈಕ್ಯತೆಯನ್ನು ಸಾರುವ ಸಾಮೂಹಿಕ ಮನೋಧರ್ಮವನ್ನು ಮನೋಜ್ಞವಾಗಿ ದಾಖಲಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ