ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ

ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ

ಪುಸ್ತಕ ಸೂಚಿ

ಈ ಪುಸ್ತಕವು ಕನ್ನಡ ಪ್ರಮುಖ ಹೊಸಗನ್ನಡ ಮೂವರು ಕವಿಗಳಲ್ಲಿ ಒಬ್ಬರಾದ ಶ್ರೀ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ರವರ ಗದ್ಯ ಬರಹಗಳ ಸಮಗ್ರ ಸಂಗ್ರಹವಾಗಿದೆ‌ . ಇದಕ್ಕೆ ಸಂಪಾದಕರಾದ ಶ್ರೀ ಜಿ ಎಸ್ ಶಿವರುದ್ರಪ್ಪ ಮತ್ತು ಶ್ರೀ ಹೆಚ್ ಎಸ್ ವೆಂಕಟೇಶಮೂರ್ತಿಯವರ ಮಾತುಗಳಿವೆ .‌ ಪುಸ್ತಕವು ನಾಲ್ಕು ಭಾಗಗಳಲ್ಲಿ ಇದ್ದು ಸೃಜನ , ಚಿಂತನ , ಸ್ಪಂದನ ಮತ್ತು ಅನುಬಂಧಗಳೆಂಬ ಭಾಗಗಳಲ್ಲಿ ಅವರ ಬರಹಗಳನ್ನು ಅವರ ಬದುಕಿನ‌ ಕ್ರಮಕ್ಕೆ ಅನುಗುಣವಾಗಿ ಜೋಡಿಸಲಾಗಿದೆ . ಮೊದಲನೆಯ ಭಾಗದಲ್ಲಿ ಸಣ್ಣಕಥೆ ಮತ್ತು ಲಲಿತ ಪ್ರಬಂಧಗಳಿದೆ . ಎರಡನೆಯ ಭಾಗದಲ್ಲಿ ಸಾಂಸ್ಕೃತಿಕ ಚಿಂತನೆ ಮತ್ತು ಕಾವ್ಯ ಮೀಮಾಂಸೆಯನ್ನು ಬೆಳೆಸಿರುವ ಕ್ರಮದಲ್ಲಿ ಲೇಖನಗಳಿವೆ . ಮೂರನೆಯ ಭಾಗದಲ್ಲಿ ಅವರ ಸಮಕಾಲೀನರಾದ ಇತರರ ಬಗೆಗೆ ತಳೆದಿರುವ ನಿಲುವು , ಅವರ ಕಾವ್ಯದ ಬಗೆಗಿನ ಅಭಿಪ್ರಾಯಗಳಿದ್ದು ಇವು ಅವರ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಕೊನೆಯ ಭಾಗದಲ್ಲಿ ಎರಡು ಕನ್ನಡ ಲೇಖನ ಮತ್ತೆರಡು ಇಂಗ್ಲೀಷ್ ಲೇಖನಗಳಿರುವ ಒಟ್ಟೂ ಹತ್ತಿರ ೧೦೦೦ ಪುಟಗಳ ಸಮಗ್ರ ಸಂಗ್ರಹವಾಗಿದೆ.

 • ಗುರುತು ಸಂಖ್ಯೆ.

  KPP 0417

 • ಲೇಖಕರು/ಸಂಪಾದಕರು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

 • ಬೆಲೆ

  1,000/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 500/-

 • ಪುಟಗಳು

  1010

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ