ತೀ.ನಂ.ಶ್ರೀ. ಸಮಗ್ರ ಗದ್ಯ ಸಂಪುಟ

ಆಚಾರ್ಯ ತೀ ನಂ ಶ್ರೀ ಕನ್ನಡದ ಬಹುಶ್ರುತ ವಿದ್ವಾಂಸರು . ಅವರ ಬರಹಗಳನ್ನು ಒಂದು ಕಡೆ ಸೇರಿಸಿ ಪ್ರಕಟಿಸುತ್ತಿರುವುದು ಇದು ಎರಡನೆಯ ಬಾರಿ . ಶ್ರೀ ಜಿ ಎಸ್ ಶಿರುದ್ರಪ್ಪನವರು ಮೌಲಿಕವಾದ ಸಂಪಾದನಾ ಬರಹವನ್ನು ಪ್ರಾಸ್ತಾವಿಕ ಮಾತುಗಳಾಗಿ ಆಡಿರುವ ಈ ಕೃತಿಯು ಪ್ರಮುಖವಾಗಿ ಎಂಟು ಭಾಗಗಳನ್ನುಳ್ಳ ವಿಸ್ತಾರವಾದ ಕೃತಿಯಾಗಿದೆ . ಸಂಸ್ಕೃತ , ಹಳಗನ್ನಡ , ಹೊಸಗನ್ನಡ , ಭಾಷೆ - ಭಾಷಾವಿಜ್ಞಾನ , ಛಂದಸ್ಸು , ಇತರರ ಕೃತಿಗಳಿಗೆ ಬರೆದ ಮುನ್ನುಡಿ ಮತ್ತು ಬಿಡಿ ಲೇಖನಗಳು , ಲಲಿತ ಪ್ರಬಂಧ ಹಾಗೂ ತೀ ನಂ ಶ್ರೀರವರು ಬರೆದ ಪುಸ್ತಕಗಳ ಅರಿಕೆ ಇದರಲ್ಲಿ ಅಡಕವಾಗಿದೆ . ಸಂಸ್ಕೃತ ಕವಿಚರಿತೆ ಮತ್ತು ವಾಲ್ಮೀಕಿ - ವ್ಯಾಸ , ಕಾಳಿದಾಸರ ಕಾವ್ಯಗಳ ವಿವೇಚನೆಯ ಜೊತೆಗೆ ಧನಂಜಯನ ದಶರೂಪಕದಂತಹಾ ಶಾಸ್ತ್ರಕೃತಿಯ ವಿವೇಚನೆ ಇಲ್ಲಿದೆ . ಆದಿಕವಿ ಪಂಪನ ಮೇಲೆ ಅವರ ಕಾರ್ಯ ಮಹತ್ತರವಾದದ್ದೆನ್ನುವುದು ಅವುಗಳನ್ನು ಓದಿದವರು ಎಂದಿಗೂ ಅಲ್ಲಗೆಳೆಯಲಾರರು . ಜನ್ನನ ಕಾವ್ಯದ ಮೇಲೆ ನಡೆದ ಚರ್ಚೆಯು ಕನ್ನಡ ಸಾಹಿತ್ಯದ ಬಹುದೊಡ್ಡ ಸಂವಾದಕ್ಕೆ ಎಂದು ಮಾದರಿಯೇ ಸರಿ .‌ ಇದಲ್ಲದೆ ಭಾಷಾ ವಿಜ್ಞಾನ ಮತ್ತು ಛಂದಸ್ಸಿನ ಮೇಲಿನ ಕಾರ್ಯ ಇಂದಿನ ತುರ್ತನ್ನು ನೆನಪಿಸುವ ಕಾರ್ಯವನ್ನು ಮಾಡುತ್ತಿದೆ . ಸಮಕಾಲೀನ‌ ಹಿರಿ ಕಿರಿಯರನ್ನು ಗ್ರಹಿಸುತ್ತಿದ್ದ , ಗೌರವಿಸುತ್ತಿದ್ದ ರೀತಿಗೆ ಅವರ ಆರನೆಯ ಭಾಗದಲ್ಲಿನ‌ ಬಿಡಿ ಲೇಖನಗಳು ಸಾಕ್ಷಿಯಾಗಿದ್ದು ಸಮಕಾಲೀನ ಸಂವಾದಗಳಿಗೆ - ವಾಗ್ವಾದಗಳಿಗೆ ಇರಬೇಕಾದ ಒಂದು ವಸ್ತುನಿಷ್ಟತೆಯನ್ನು ತಿಳಿಸುತ್ತಿದೆ . ಲಲಿತ ಪ್ರಬಂಧಗಳು ವಿಶೇಷವಾಗಿದ್ದು ಅದರಲ್ಲಿ ಪ್ರವಾಸಿಯ ಪೆಟ್ಟಿಗೆಗಳು ಎಂದಿಗೂ ಮಾದರಿಯಾಗಿದೆ. ಇದು ಪುತಿನ ರಿಗೆ ಬರೆದ ಪತ್ರವೇ ಆಗಿದೆ.

ಗದ್ಯ

ತೀ.ನಂ.ಶ್ರೀ. ಸಮಗ್ರ ಗದ್ಯ ಸಂಪುಟ

- ತೀ.ನಂ.ಶ್ರೀಕಂಠಯ್ಯ -

ಗುರುತು ಸಂಖ್ಯೆ KPP 0415
ಲೇಖಕರು ತೀ.ನಂ.ಶ್ರೀಕಂಠಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2018
ಬೆಲೆ 580/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 580/-
ಪುಟಗಳು 786

ಆಚಾರ್ಯ ತೀ ನಂ ಶ್ರೀ ಕನ್ನಡದ ಬಹುಶ್ರುತ ವಿದ್ವಾಂಸರು . ಅವರ ಬರಹಗಳನ್ನು ಒಂದು ಕಡೆ ಸೇರಿಸಿ ಪ್ರಕಟಿಸುತ್ತಿರುವುದು ಇದು ಎರಡನೆಯ ಬಾರಿ . ಶ್ರೀ ಜಿ ಎಸ್ ಶಿರುದ್ರಪ್ಪನವರು ಮೌಲಿಕವಾದ ಸಂಪಾದನಾ ಬರಹವನ್ನು ಪ್ರಾಸ್ತಾವಿಕ ಮಾತುಗಳಾಗಿ ಆಡಿರುವ ಈ ಕೃತಿಯು ಪ್ರಮುಖವಾಗಿ ಎಂಟು ಭಾಗಗಳನ್ನುಳ್ಳ ವಿಸ್ತಾರವಾದ ಕೃತಿಯಾಗಿದೆ . ಸಂಸ್ಕೃತ , ಹಳಗನ್ನಡ , ಹೊಸಗನ್ನಡ , ಭಾಷೆ - ಭಾಷಾವಿಜ್ಞಾನ , ಛಂದಸ್ಸು , ಇತರರ ಕೃತಿಗಳಿಗೆ ಬರೆದ ಮುನ್ನುಡಿ ಮತ್ತು ಬಿಡಿ ಲೇಖನಗಳು , ಲಲಿತ ಪ್ರಬಂಧ ಹಾಗೂ ತೀ ನಂ ಶ್ರೀರವರು ಬರೆದ ಪುಸ್ತಕಗಳ ಅರಿಕೆ ಇದರಲ್ಲಿ ಅಡಕವಾಗಿದೆ . ಸಂಸ್ಕೃತ ಕವಿಚರಿತೆ ಮತ್ತು ವಾಲ್ಮೀಕಿ - ವ್ಯಾಸ , ಕಾಳಿದಾಸರ ಕಾವ್ಯಗಳ ವಿವೇಚನೆಯ ಜೊತೆಗೆ ಧನಂಜಯನ ದಶರೂಪಕದಂತಹಾ ಶಾಸ್ತ್ರಕೃತಿಯ ವಿವೇಚನೆ ಇಲ್ಲಿದೆ . ಆದಿಕವಿ ಪಂಪನ ಮೇಲೆ ಅವರ ಕಾರ್ಯ ಮಹತ್ತರವಾದದ್ದೆನ್ನುವುದು ಅವುಗಳನ್ನು ಓದಿದವರು ಎಂದಿಗೂ ಅಲ್ಲಗೆಳೆಯಲಾರರು . ಜನ್ನನ ಕಾವ್ಯದ ಮೇಲೆ ನಡೆದ ಚರ್ಚೆಯು ಕನ್ನಡ ಸಾಹಿತ್ಯದ ಬಹುದೊಡ್ಡ ಸಂವಾದಕ್ಕೆ ಎಂದು ಮಾದರಿಯೇ ಸರಿ .‌ ಇದಲ್ಲದೆ ಭಾಷಾ ವಿಜ್ಞಾನ ಮತ್ತು ಛಂದಸ್ಸಿನ ಮೇಲಿನ ಕಾರ್ಯ ಇಂದಿನ ತುರ್ತನ್ನು ನೆನಪಿಸುವ ಕಾರ್ಯವನ್ನು ಮಾಡುತ್ತಿದೆ . ಸಮಕಾಲೀನ‌ ಹಿರಿ ಕಿರಿಯರನ್ನು ಗ್ರಹಿಸುತ್ತಿದ್ದ , ಗೌರವಿಸುತ್ತಿದ್ದ ರೀತಿಗೆ ಅವರ ಆರನೆಯ ಭಾಗದಲ್ಲಿನ‌ ಬಿಡಿ ಲೇಖನಗಳು ಸಾಕ್ಷಿಯಾಗಿದ್ದು ಸಮಕಾಲೀನ ಸಂವಾದಗಳಿಗೆ - ವಾಗ್ವಾದಗಳಿಗೆ ಇರಬೇಕಾದ ಒಂದು ವಸ್ತುನಿಷ್ಟತೆಯನ್ನು ತಿಳಿಸುತ್ತಿದೆ . ಲಲಿತ ಪ್ರಬಂಧಗಳು ವಿಶೇಷವಾಗಿದ್ದು ಅದರಲ್ಲಿ ಪ್ರವಾಸಿಯ ಪೆಟ್ಟಿಗೆಗಳು ಎಂದಿಗೂ ಮಾದರಿಯಾಗಿದೆ. ಇದು ಪುತಿನ ರಿಗೆ ಬರೆದ ಪತ್ರವೇ ಆಗಿದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ