ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ

ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ

ಕನ್ನಡ ಪುಸ್ತಕಗಳು ತಮ್ಮ ಪ್ರಕಟಣಾ ಸಂಖ್ಯೆ ಮತ್ತು ಮುದ್ರಣಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಲೇಖಕರು, ಪ್ರಕಾಶಕರು ಮತ್ತು ಮುದ್ರಕರಷ್ಟೇ ಪ್ರಾಮುಖ್ಯತೆ ಮತ್ತು ಹೊಣೆಗಾರಿಕೆ ಕರಡಚ್ಚು ತಿದ್ದುವವರಿಗೂ ಇರುತ್ತದೆ ಎಂಬುದನ್ನೂ, ಆ ಕೆಲಸಕ್ಕೆ ತಜ್ಞತೆ, ತರಬೇತಿ, ತಾದ್ಯಾತ್ಮತೆಗಳ ಅಗತ್ಯತೆಯನ್ನೂ ಲೇಖಕ ಪ್ರೊ.ಜಿ. ಅಶ್ವತ್ಥ ನಾರಾಯಣರು ಈ ಕೃತಿಯಲ್ಲಿ ವಿಷಧವಾಗಿ ಚರ್ಚಿಸುತ್ತಾ ಸಾಗಿದ್ದಾರೆ.

ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ

- ಪ್ರೊ. ಜಿ. ಅಶ್ವತ್ಥನಾರಾಯಣ-

ಕನ್ನಡ ಪುಸ್ತಕಗಳು ತಮ್ಮ ಪ್ರಕಟಣಾ ಸಂಖ್ಯೆ ಮತ್ತು ಮುದ್ರಣಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಲೇಖಕರು, ಪ್ರಕಾಶಕರು ಮತ್ತು ಮುದ್ರಕರಷ್ಟೇ ಪ್ರಾಮುಖ್ಯತೆ ಮತ್ತು ಹೊಣೆಗಾರಿಕೆ ಕರಡಚ್ಚು ತಿದ್ದುವವರಿಗೂ ಇರುತ್ತದೆ ಎಂಬುದನ್ನೂ, ಆ ಕೆಲಸಕ್ಕೆ ತಜ್ಞತೆ, ತರಬೇತಿ, ತಾದ್ಯಾತ್ಮತೆಗಳ ಅಗತ್ಯತೆಯನ್ನೂ ಲೇಖಕ ಪ್ರೊ.ಜಿ. ಅಶ್ವತ್ಥ ನಾರಾಯಣರು ಈ ಕೃತಿಯಲ್ಲಿ ವಿಷಧವಾಗಿ ಚರ್ಚಿಸುತ್ತಾ ಸಾಗಿದ್ದಾರೆ.
ಗುರುತು ಸಂಖ್ಯೆ KPP 0352
ಲೇಖಕರು ಪ್ರೊ. ಜಿ. ಅಶ್ವತ್ಥನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 170/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 119/-
ಪುಟಗಳು 244

ಕನ್ನಡ ಪುಸ್ತಕಗಳು ತಮ್ಮ ಪ್ರಕಟಣಾ ಸಂಖ್ಯೆ ಮತ್ತು ಮುದ್ರಣಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಲೇಖಕರು, ಪ್ರಕಾಶಕರು ಮತ್ತು ಮುದ್ರಕರಷ್ಟೇ ಪ್ರಾಮುಖ್ಯತೆ ಮತ್ತು ಹೊಣೆಗಾರಿಕೆ ಕರಡಚ್ಚು ತಿದ್ದುವವರಿಗೂ ಇರುತ್ತದೆ ಎಂಬುದನ್ನೂ, ಆ ಕೆಲಸಕ್ಕೆ ತಜ್ಞತೆ, ತರಬೇತಿ, ತಾದ್ಯಾತ್ಮತೆಗಳ ಅಗತ್ಯತೆಯನ್ನೂ ಲೇಖಕ ಪ್ರೊ.ಜಿ. ಅಶ್ವತ್ಥ ನಾರಾಯಣರು ಈ ಕೃತಿಯಲ್ಲಿ ವಿಷಧವಾಗಿ ಚರ್ಚಿಸುತ್ತಾ ಸಾಗಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ