ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹೃದ್ರೋಗಗಳು – 80 ಪ್ರಶ್ನೆಗಳು

ಹೃದ್ರೋಗಗಳು – 80 ಪ್ರಶ್ನೆಗಳು

ಪುಸ್ತಕ ಸೂಚಿ

ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗಿಗಳ/ಓದುಗರ ಮನದಲ್ಲಿ ಪುಟಿದೇಳುವ 80 ಸಂದೇಹಗಳಿಗೆ ಉತ್ತರ/ಸಮಾಧಾನ ನೀಡುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ತಮ್ಮ ತಿಳಿವಳಿಕೆಯನ್ನು ನಿರಂತರವಾಗಿ ಓದುಗನ ಮೇಲೆ ಹೇರದೆ, ಓದುಗನನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಪ್ರಶ್ನೋತ್ತರಗಳ ರೂಪದಲ್ಲಿ ಹೃದಯದ ಪರಿಕಲ್ಪನೆಯನ್ನು ಲೇಖಕರಾದ ಡಾ|| ಸಿ.ಜಿ. ಕೇಶವಮೂರ್ತಿಯವರು ತೆರೆದಿಡುತ್ತಾ ಸಾಗುತ್ತಾರೆ. ಹೃದ್ರೋಗದ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳು ಮತ್ತು ಅಗತ್ಯ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕೃತಿ ಯಶಸ್ವಿಯಾಗಿದೆ.

 • ಗುರುತು ಸಂಖ್ಯೆ.

  KPP 0323

 • ಲೇಖಕರು

  ಡಾ.ಸಿ.ಜಿ.ಕೇಶವಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-025-5

 • ಬೆಲೆ

  40/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  66

ನೆಚ್ಚಿನ ಪುಸ್ತಕ ಖರೀದಿಸಿ