ಡಾ. ಎಂ.ಬಿ. ನೇಗಿನಾಳ

ಡಾ. ಎಂ.ಬಿ. ನೇಗಿನಾಳ

ವಚನ ಸಾಹಿತ್ಯ ಸಂಶೋಧನೆ, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ನಾಮವಿಜ್ಞಾನ ಚಿಂತನೆಗಳಲ್ಲಿ ಅಪ್ರತಿಮ ಸಾಧಕರೆನಿಸಿದ್ದ ಡಾ. ಎಂ.ಬಿ. ನೇಗಿನಹಾಳರು ಪ್ರಖ್ಯಾತ ಇತಿಹಾಸ ಸಂಶೋಧಕರೂ ಹೌದು. ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮರ ಕುರಿತಂತೆ ಅವರು ಮಾಡಿದ ಸಂಶೋಧನೆ ಮತ್ತು ತಿರುಮಲಾರ್ಯರ ಚಿಕ್ಕದೇವರಾಯ ವಂಶಾವಳಿ ಕೃತಿಗೆ ಗದ್ಯಾನುವಾದ ನಿರೂಪಿಸಿದ ಅವರ ಕಾರ್ಯಗಳು ಅವಿಸ್ಮರಣೀಯವಾಗಿ ಉಳಿಯುವಂತವು. ಅಂತಹ ನೇಗಿನಹಾಳರ ಬದುಕನ್ನು ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

ಇತರೆ

ಡಾ. ಎಂ.ಬಿ. ನೇಗಿನಾಳ

- ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ-

ವಚನ ಸಾಹಿತ್ಯ ಸಂಶೋಧನೆ, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ನಾಮವಿಜ್ಞಾನ ಚಿಂತನೆಗಳಲ್ಲಿ ಅಪ್ರತಿಮ ಸಾಧಕರೆನಿಸಿದ್ದ ಡಾ. ಎಂ.ಬಿ. ನೇಗಿನಹಾಳರು ಪ್ರಖ್ಯಾತ ಇತಿಹಾಸ ಸಂಶೋಧಕರೂ ಹೌದು. ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮರ ಕುರಿತಂತೆ ಅವರು ಮಾಡಿದ ಸಂಶೋಧನೆ ಮತ್ತು ತಿರುಮಲಾರ್ಯರ ಚಿಕ್ಕದೇವರಾಯ ವಂಶಾವಳಿ ಕೃತಿಗೆ ಗದ್ಯಾನುವಾದ ನಿರೂಪಿಸಿದ ಅವರ ಕಾರ್ಯಗಳು ಅವಿಸ್ಮರಣೀಯವಾಗಿ ಉಳಿಯುವಂತವು. ಅಂತಹ ನೇಗಿನಹಾಳರ ಬದುಕನ್ನು ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.
ಗುರುತು ಸಂಖ್ಯೆ KPP 0284
ಲೇಖಕರು ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 129

ವಚನ ಸಾಹಿತ್ಯ ಸಂಶೋಧನೆ, ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ, ಕನ್ನಡ ನಾಮವಿಜ್ಞಾನ ಚಿಂತನೆಗಳಲ್ಲಿ ಅಪ್ರತಿಮ ಸಾಧಕರೆನಿಸಿದ್ದ ಡಾ. ಎಂ.ಬಿ. ನೇಗಿನಹಾಳರು ಪ್ರಖ್ಯಾತ ಇತಿಹಾಸ ಸಂಶೋಧಕರೂ ಹೌದು. ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮರ ಕುರಿತಂತೆ ಅವರು ಮಾಡಿದ ಸಂಶೋಧನೆ ಮತ್ತು ತಿರುಮಲಾರ್ಯರ ಚಿಕ್ಕದೇವರಾಯ ವಂಶಾವಳಿ ಕೃತಿಗೆ ಗದ್ಯಾನುವಾದ ನಿರೂಪಿಸಿದ ಅವರ ಕಾರ್ಯಗಳು ಅವಿಸ್ಮರಣೀಯವಾಗಿ ಉಳಿಯುವಂತವು. ಅಂತಹ ನೇಗಿನಹಾಳರ ಬದುಕನ್ನು ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ ಈ ಕೃತಿ ಓದುಗರಿಗೆ ಕಟ್ಟಿಕೊಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ