ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಬಸವರಾಜ ಕಟ್ಟೀಮನಿ

ಬಸವರಾಜ ಕಟ್ಟೀಮನಿ

ಪುಸ್ತಕ ಸೂಚಿ

ಕನ್ನಡ ನಾಡುನುಡಿಗಾಗಿ ಹೋರಾಡಿದ ಬಿಚ್ಚು ನುಡಿಯ ಬಸವರಾಜ ಕಟ್ಟೀಮನಿಯವರ ಜೀವನ ಹೋರಾಟಮಯವಾದದ್ದು. ಬಡತನದಲ್ಲಿ ಜನಿಸಿ ಬಡತನದಲ್ಲೇ ಬದುಕಿ ಬಾಳಿದವರು. ಪತ್ರಕರ್ತ, ಕಾದಂಬರಿಕಾರ, ಸಾಹಿತಿ, ಶಾಸಕ, ಹೋರಾಟಗಾರರಾಗಿ ಹಲವು ಆಯಾಮಗಳಿಂದ ಕನ್ನಡ ಸೇವೆಗೈದ ಕಟ್ಟೀಮನಿಯವರು ಐತಿಹಾಸಿಕ, ಸ್ವಾತಂತ್ರ್ಯ ಚಳವಳಿ ಮತ್ತು ಸಾಮಾಜಿಕ ಕಥಾನಕಗಳನ್ನು ಆಧರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ, ಸ್ವಾಭಿಮಾನವನ್ನು ಬೆಸೆಯುವಂತಹ ಕಾದಂಬರಿ, ಕಥೆಗಳನ್ನು ರಚಿಸಿ ಏಕೀಕರಣ ಮತ್ತು ಭಾರತ ಬಿಡುಗಡೆ ಹೋರಾಟದಲ್ಲಿ ತಮ್ಮದೇ ಪಾಲುದಾರಿಕೆಯನ್ನು ನೀಡಿದ್ದಾರೆ. ಹೋರಾಟ ತುಂಬಿದ ಅವರ ಜೀವನಗಾಥೆಯನ್ನು ಕೊತ್ತಲ ಮಹಾದೇವಪ್ಪನವರ ಕೃತಿ ಅರ್ಥಪೂರ್ಣವಾಗಿ ಪರಿಚಯಿಸುತ್ತದೆ.

 • ಗುರುತು ಸಂಖ್ಯೆ.

  KPP 0259

 • ಲೇಖಕರು/ಸಂಪಾದಕರು

  ಕೊತ್ತಲ ಮಹಾದೇವಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-089-7

 • ಬೆಲೆ

  60/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 42/-

 • ಪುಟಗಳು

  102

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ