ನಮ್ಮ ಪುಸ್ತಕಗಳು

ಬಾರೋ ಬಾರೋ ಚಂದ್ರಮ
ಪುಸ್ತಕ ಸೂಚಿ
ಕನ್ನಡದ ಬಹುತೇಕ ಮುಖ್ಯ ಕವಿಗಳೆಲ್ಲರ ಮಕ್ಕಳ ಸಾಹಿತ್ಯ ಒಂದೆಡೆ ದೊರೆಯಬೇಕೆಂಬ ಸದಾಶಯದಿಂದ ಹಿರಿಯ ವಿಧ್ವಾಂಸರಾದ ಪ್ರೊ. ಸಿ.ವಿ. ಕೆರಿಮನಿ ಹಾಗೂ ಹಿರಿಯ ಮಕ್ಕಳ ಕವಿ ಎ.ಕೆ. ರಾಮೇಶ್ವರರು ಈ ಕವನ ಸಂಕಲನವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರೆ. ಇಲ್ಲಿನ ಕವನ ಪದ್ಯಗಳನ್ನು 5 ರಿಂದ 7 ವರ್ಷದ ಮಕ್ಕಳಿಗೆ ಮೊದಲ ಎಸಳಿನಲ್ಲಿ, 8-10 ವಯೋಮಾನದ ಮಕ್ಕಳಿಗೆ ಎರಡನೇ ಎಸಳಿನಲ್ಲಿ ಹಾಗೂ 10-14 ವಯೋಮಾನದ ಮಕ್ಕಳಿಗೆ ಮೂರನೇ ಎಸಳಿನಲ್ಲಿ ವಿಂಗಡಿಸಿ ನೀಡಿದ್ದಾರೆ. ಇದರಲ್ಲಿ ಕುವೆಂಪು, ದ.ರಾ. ಬೇಂದ್ರೆ. ಚೆನ್ನವೀರ ಕಣವಿ, ದೊಡ್ಡರಂಗೇಗೌಡ, ಬರಗೂರು ರಾಮಚಂದ್ರಪ್ಪ, ಸುಮತೀಂದ್ರ ನಾಡಿಗ, ನಿಸಾರ್ ಅಹ್ಮದ್, ಸಿದ್ದಲಿಂಗಯ್ಯ, ಚಂದ್ರಶೇಖರ ಕಂಬಾರ ಮೊದಲಾದ ಹಿರಿಯ ಸಾಹಿತಿಗಳ ಮಕ್ಕಳ ಸಾಹಿತ್ಯದ ಸೊಗಡಿದೆ.
-
ಗುರುತು ಸಂಖ್ಯೆ.
KPP 0241
-
ಲೇಖಕರು
ಎ.ಕೆ. ರಾಮೇಶ್ವರ & ಪ್ರೊ. ಸಿ.ವಿ.ಕೆರಿಮನಿ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2012
-
ಐಎಸ್ಬಿಎನ್
-
ಬೆಲೆ
₹
150/- -
ರಿಯಾಯಿತಿ
30%
-
ಪಾವತಿಸಬೇಕಾದ ಮೊತ್ತ
₹ 105/-
-
ಪುಟಗಳು
318