ಸುದ್ದಿ ಸಮಾಚಾರ:
ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ

ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ

ಪುಸ್ತಕ ಸೂಚಿ

ಹೃದಯವಂತಿಕೆ ಇರದ ಬುದ್ದಿವಂತಿಕೆ ಅಪಾಯಕಾರಿ! ಹಾಗೆಯೇ ನಿಜವಾದ ಹೃದಯವನ್ನು ಅರಿತುಕೊಳ್ಳದ ಬುದ್ಧಿವಂತಿಕೆ ನಿರರ್ಥಕ! ದೇಹದ ಅದ್ಭುತ ಅಂಗವಾದ ಹೃದಯದ ನಿಜರೂಪ, ಅದಕ್ಕೆ ಆಗುವ ತೊಂದರೆಗಳು, ಅದನ್ನು ಸುಸ್ಥಿಯಲ್ಲಿಟ್ಟುಕೊಳ್ಳಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಯುವ ಧಾಟಿಯಲ್ಲಿ ಸಂಕ್ಷಿಪ್ತವಾಗಿ ಮನವರಿಕೆ ಮಾಡಿಕೊಟ್ಟಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರ ಕೃತಿ ವೈದ್ಯಕೀಯ ಪರಿಧಿಯಾಚೆಗೂ ಸಾಹಿತ್ಯಿಕ ಕೃತಿಯಾಗಿಯೂ ಮೆಚ್ಚುಗೆ ಗಳಿಸುತ್ತದೆ.

 • ಗುರುತು ಸಂಖ್ಯೆ.

  KPP 0202

 • ಲೇಖಕರು

  ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-269-5

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  130

ನೆಚ್ಚಿನ ಪುಸ್ತಕ ಖರೀದಿಸಿ