ವೀರಶೈವ ಸಾಹಿತ್ಯ ಸಮೀಕ್ಷೆ

ಸಾಮಾಜಿಕವಾಗಿ ಜಟಿಲ ಸಂಗತಿಯಾದಾಗ್ಯೂ ಜಾತಿ, ಸಾಂಸ್ಕೃತಿಕವಾಗಿ ತನ್ನ ಪ್ರಭಾವವನ್ನು ಅಚ್ಚೊತ್ತುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ವೀರಶೈವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ವೀರಶೈವ ಸಾಹಿತ್ಯದ ಆರಂಭದ ಕಾಲದಿಂದ 20ನೇ ಶತಮಾನದವರೆಗಿನ ವೀರಶೈವ ಸಾಹಿತ್ಯ ಕೊಡುಗೆಗಳನ್ನು ದಾಖಲಿಸುವ ಮತ್ತು ವಿಮರ್ಶಿಸುವ ಕೆಲಸ ಈ ಕೃತಿಯಲ್ಲಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲೂ ವೀರಶೈವರ ಕೊಡುಗೆಗಳ ಬಗ್ಗೆ ಲೇಖಕರುಗಳಾದ ಪ್ರೊ. ಸದಾನಂದ ಕನವಳ್ಳಿ ಮತ್ತು ಪ್ರೊ. ಸಿ.ವಿ. ಕೆರಿಮನಿ ಬೆಳಕು ಚೆಲ್ಲಿರುವುದು ಈ ಕೃತಿಯ ಹೆಗ್ಗಳಿಕೆ.

ವಿಚಾರ ಸಾಹಿತ್ಯ

ವೀರಶೈವ ಸಾಹಿತ್ಯ ಸಮೀಕ್ಷೆ

- ಪ್ರೊ. ಸದಾನಂದ ಕನವಳ್ಳಿ ಪ್ರೊ. ಸಿ. ವಿ. ಕೆರಿಮನಿ-

ಸಾಮಾಜಿಕವಾಗಿ ಜಟಿಲ ಸಂಗತಿಯಾದಾಗ್ಯೂ ಜಾತಿ, ಸಾಂಸ್ಕೃತಿಕವಾಗಿ ತನ್ನ ಪ್ರಭಾವವನ್ನು ಅಚ್ಚೊತ್ತುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ವೀರಶೈವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ವೀರಶೈವ ಸಾಹಿತ್ಯದ ಆರಂಭದ ಕಾಲದಿಂದ 20ನೇ ಶತಮಾನದವರೆಗಿನ ವೀರಶೈವ ಸಾಹಿತ್ಯ ಕೊಡುಗೆಗಳನ್ನು ದಾಖಲಿಸುವ ಮತ್ತು ವಿಮರ್ಶಿಸುವ ಕೆಲಸ ಈ ಕೃತಿಯಲ್ಲಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲೂ ವೀರಶೈವರ ಕೊಡುಗೆಗಳ ಬಗ್ಗೆ ಲೇಖಕರುಗಳಾದ ಪ್ರೊ. ಸದಾನಂದ ಕನವಳ್ಳಿ ಮತ್ತು ಪ್ರೊ. ಸಿ.ವಿ. ಕೆರಿಮನಿ ಬೆಳಕು ಚೆಲ್ಲಿರುವುದು ಈ ಕೃತಿಯ ಹೆಗ್ಗಳಿಕೆ.
ಗುರುತು ಸಂಖ್ಯೆ KPP 0184
ಲೇಖಕರು ಪ್ರೊ. ಸದಾನಂದ ಕನವಳ್ಳಿ ಪ್ರೊ. ಸಿ. ವಿ. ಕೆರಿಮನಿ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 300/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 300/-
ಪುಟಗಳು 698

ಸಾಮಾಜಿಕವಾಗಿ ಜಟಿಲ ಸಂಗತಿಯಾದಾಗ್ಯೂ ಜಾತಿ, ಸಾಂಸ್ಕೃತಿಕವಾಗಿ ತನ್ನ ಪ್ರಭಾವವನ್ನು ಅಚ್ಚೊತ್ತುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ವೀರಶೈವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ವೀರಶೈವ ಸಾಹಿತ್ಯದ ಆರಂಭದ ಕಾಲದಿಂದ 20ನೇ ಶತಮಾನದವರೆಗಿನ ವೀರಶೈವ ಸಾಹಿತ್ಯ ಕೊಡುಗೆಗಳನ್ನು ದಾಖಲಿಸುವ ಮತ್ತು ವಿಮರ್ಶಿಸುವ ಕೆಲಸ ಈ ಕೃತಿಯಲ್ಲಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲೂ ವೀರಶೈವರ ಕೊಡುಗೆಗಳ ಬಗ್ಗೆ ಲೇಖಕರುಗಳಾದ ಪ್ರೊ. ಸದಾನಂದ ಕನವಳ್ಳಿ ಮತ್ತು ಪ್ರೊ. ಸಿ.ವಿ. ಕೆರಿಮನಿ ಬೆಳಕು ಚೆಲ್ಲಿರುವುದು ಈ ಕೃತಿಯ ಹೆಗ್ಗಳಿಕೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ