ಸುದ್ದಿ ಸಮಾಚಾರ:
ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರನ್ನು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಭಿನಂದಿಸಿದ ಕ್ಷಣ. - ಹೆಚ್ಚಿನ ಮಾಹಿತಿಗೆ | ವಿವಿಧ ಕೃತಿಗಳ ಲೋಕಾರ್ಪಣೆ ಸಮಾರಂಭದ ಚಿತ್ರಗಳು ಮತ್ತು ವೀಡಿಯೊ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಅಜ್ಜನ ಅಂದದ ಕಥೆಗಳು

ಅಜ್ಜನ ಅಂದದ ಕಥೆಗಳು

ಪುಸ್ತಕ ಸೂಚಿ

ಸರಳ ಮತ್ತು ರುಚಿಕಟ್ಟಾದ ಕಥೆ ಹೇಳುವ ಶೈಲಿಯಿಂದ ವಂಚಿತರಾಗುತ್ತಿರುವ ಇಂದಿನ ಮಕ್ಕಳ ಸಮಗ್ರ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ತನ್ನ ಒಡಲೊಳಗಿನ ಇಪ್ಪತ್ತೈದು ಕಥಾರತ್ನಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತದೆ. ತಮ್ಮ ಕಥೆಗಳ ಮೂಲಕ, ಕಳೆದುಹೋಗುತ್ತಿರುವ ಕೌಟುಂಬಿಕ ಸೌಂದರ್ಯವನ್ನು ಈಗಿನ ಮಕ್ಕಳಿಗೆ ಮರುಕಳಿಸುವ ಲೇಖಕ ಕಂಚ್ಯಾಣಿ ಶರಣಪ್ಪನವರ ಉದ್ದೇಶವನ್ನು ಕೃತಿ ಸಾರ್ಥಕವಾಗಿಸುತ್ತದೆ.

 • ಗುರುತು ಸಂಖ್ಯೆ.

  KPP 0167

 • ಲೇಖಕರು

  ಕಾಂಚ್ಯಾಣಿ ಶರಣಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-286-5

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  98

ನೆಚ್ಚಿನ ಪುಸ್ತಕ ಖರೀದಿಸಿ