ಅರ್ನೆಸ್ಟ್ ರುದರ್ಫರ್ಡ್

ಪರಮಾಣುವಿನ ಅಂತರ್ರಚನೆಯ ಪರಿಕಲ್ಪನೆಯನ್ನು ಕೊಟ್ಟ ಪ್ರಮುಖರಲ್ಲಿ ರುದರಫರ್ಡ್ ಕೂಡಾ ಒಬ್ಬಾತ. ಮೂಲವಸ್ತುಗಳ ಪರಿವರ್ತನೆ, ವಿಕಿರಣಶೀಲತೆ ಹಾಗೂ ಮೂಲವಸ್ತುಗಳ ವಿಘಟನೆ ಕುರಿತ ಅವರ ಕೊಡುಗೆ ಅಪಾರ. ಆಲ್ಫಾ ಕಣವು ಹೀಲಿಯಂ ನ್ಯೂಕ್ಲಿಯಸ್ ಎಂದು ಹೇಳಿದ ಶ್ರೇಯಸ್ಸು ಈತನದು. ಮ್ಯಾಗ್‌ಹಿಲ್, ಮಾಂಚಿಸ್ಟರ್ ಕೇಂಬ್ರಿಡ್ಜ್ ವಿವಿಗಳ ಎರಡು ತಲೆಮಾರಿನ ವಿಜ್ಞಾನಿಗಳ ಸ್ಫೂರ್ತಿಗೆ ಕಾರಣೀಭೂತನಾದ ಈತನ ಬದುಕು, ವೈಜ್ಞಾನಿಕ ಸಾಧನೆ, ಸಂಘರ್ಷಗಳನ್ನು ಲೇಖಕ ಕೊಟ್ಲಿಯವರು ಸಮಗ್ರವಾಗಿ ವಿವರಿಸಿದ್ದಾರೆ.

ಅರ್ನೆಸ್ಟ್ ರುದರ್ಫರ್ಡ್

- ಪ್ರೊ. ಎಂ.ಎಸ್.ಕೊಟ್ಲಿ-

ಪರಮಾಣುವಿನ ಅಂತರ್ರಚನೆಯ ಪರಿಕಲ್ಪನೆಯನ್ನು ಕೊಟ್ಟ ಪ್ರಮುಖರಲ್ಲಿ ರುದರಫರ್ಡ್ ಕೂಡಾ ಒಬ್ಬಾತ. ಮೂಲವಸ್ತುಗಳ ಪರಿವರ್ತನೆ, ವಿಕಿರಣಶೀಲತೆ ಹಾಗೂ ಮೂಲವಸ್ತುಗಳ ವಿಘಟನೆ ಕುರಿತ ಅವರ ಕೊಡುಗೆ ಅಪಾರ. ಆಲ್ಫಾ ಕಣವು ಹೀಲಿಯಂ ನ್ಯೂಕ್ಲಿಯಸ್ ಎಂದು ಹೇಳಿದ ಶ್ರೇಯಸ್ಸು ಈತನದು. ಮ್ಯಾಗ್‌ಹಿಲ್, ಮಾಂಚಿಸ್ಟರ್ ಕೇಂಬ್ರಿಡ್ಜ್ ವಿವಿಗಳ ಎರಡು ತಲೆಮಾರಿನ ವಿಜ್ಞಾನಿಗಳ ಸ್ಫೂರ್ತಿಗೆ ಕಾರಣೀಭೂತನಾದ ಈತನ ಬದುಕು, ವೈಜ್ಞಾನಿಕ ಸಾಧನೆ, ಸಂಘರ್ಷಗಳನ್ನು ಲೇಖಕ ಕೊಟ್ಲಿಯವರು ಸಮಗ್ರವಾಗಿ ವಿವರಿಸಿದ್ದಾರೆ.
ಗುರುತು ಸಂಖ್ಯೆ KPP 0015
ಲೇಖಕರು ಪ್ರೊ. ಎಂ.ಎಸ್.ಕೊಟ್ಲಿ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 32/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 32/-
ಪುಟಗಳು 208

ಪರಮಾಣುವಿನ ಅಂತರ್ರಚನೆಯ ಪರಿಕಲ್ಪನೆಯನ್ನು ಕೊಟ್ಟ ಪ್ರಮುಖರಲ್ಲಿ ರುದರಫರ್ಡ್ ಕೂಡಾ ಒಬ್ಬಾತ. ಮೂಲವಸ್ತುಗಳ ಪರಿವರ್ತನೆ, ವಿಕಿರಣಶೀಲತೆ ಹಾಗೂ ಮೂಲವಸ್ತುಗಳ ವಿಘಟನೆ ಕುರಿತ ಅವರ ಕೊಡುಗೆ ಅಪಾರ. ಆಲ್ಫಾ ಕಣವು ಹೀಲಿಯಂ ನ್ಯೂಕ್ಲಿಯಸ್ ಎಂದು ಹೇಳಿದ ಶ್ರೇಯಸ್ಸು ಈತನದು. ಮ್ಯಾಗ್‌ಹಿಲ್, ಮಾಂಚಿಸ್ಟರ್ ಕೇಂಬ್ರಿಡ್ಜ್ ವಿವಿಗಳ ಎರಡು ತಲೆಮಾರಿನ ವಿಜ್ಞಾನಿಗಳ ಸ್ಫೂರ್ತಿಗೆ ಕಾರಣೀಭೂತನಾದ ಈತನ ಬದುಕು, ವೈಜ್ಞಾನಿಕ ಸಾಧನೆ, ಸಂಘರ್ಷಗಳನ್ನು ಲೇಖಕ ಕೊಟ್ಲಿಯವರು ಸಮಗ್ರವಾಗಿ ವಿವರಿಸಿದ್ದಾರೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ