ಬದಲಿ ಶಕ್ತಿ ಮೂಲಗಳು

ಭೌತಶಾಸ್ತ್ರದ ಅಧ್ಯಾಪಕರಾದ ಎ.ಓ. ಆವಲಮೂರ್ತಿಯವರು ಈ ಕೃತಿಯಲ್ಲಿ ತಮ್ಮ ಆಸಕ್ತಿ ಮತ್ತು ಅಧ್ಯಯನದ ಕ್ಷೇತ್ರವಾದ ಭೌತಶಾಸ್ತ್ರದ ಶಕ್ತಿ ಮೂಲಗಳ ಬಗ್ಗೆ ಸಾಮಾನ್ಯ ಓದುಗರಿಗೆ ಅದರಲ್ಲೂ ವಿದ್ಯಾರ್ಥಿ ಸಮೂಹಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ನಿರೂಪಿಸಿದ್ದಾರೆ. ಇಂಧನ ಶಕ್ತಿಯ ವ್ಯಾಖ್ಯಾನೆ, ವ್ಯಾಪ್ತಿ; ಶಕ್ತಿ ಮೂಲಗಳಿಗಿರುವ ಸಮಸ್ಯೆಗಳು; ಇಂಧನಗಳ ಉಳಿವಿನಲ್ಲಿ ಪರಿಸರದ ಪಾತ್ರ ಹೀಗೆ ಹಲವು ಆಯಾಮಗಳಿಂದ ಭೌತಶಾಸ್ತ್ರದ ಬಗೆಗಿನ ಓದನ್ನು ಈ ಕೃತಿ ಸಮೃದ್ಧಗೊಳಿಸುತ್ತದೆ.

ಬದಲಿ ಶಕ್ತಿ ಮೂಲಗಳು

- ಎ.ಓ.ಆವಲಮೂರ್ತಿ-

ಗುರುತು ಸಂಖ್ಯೆ KPP 0014
ಲೇಖಕರು ಎ.ಓ.ಆವಲಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 21/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 21/-
ಪುಟಗಳು 141

ಭೌತಶಾಸ್ತ್ರದ ಅಧ್ಯಾಪಕರಾದ ಎ.ಓ. ಆವಲಮೂರ್ತಿಯವರು ಈ ಕೃತಿಯಲ್ಲಿ ತಮ್ಮ ಆಸಕ್ತಿ ಮತ್ತು ಅಧ್ಯಯನದ ಕ್ಷೇತ್ರವಾದ ಭೌತಶಾಸ್ತ್ರದ ಶಕ್ತಿ ಮೂಲಗಳ ಬಗ್ಗೆ ಸಾಮಾನ್ಯ ಓದುಗರಿಗೆ ಅದರಲ್ಲೂ ವಿದ್ಯಾರ್ಥಿ ಸಮೂಹಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ನಿರೂಪಿಸಿದ್ದಾರೆ. ಇಂಧನ ಶಕ್ತಿಯ ವ್ಯಾಖ್ಯಾನೆ, ವ್ಯಾಪ್ತಿ; ಶಕ್ತಿ ಮೂಲಗಳಿಗಿರುವ ಸಮಸ್ಯೆಗಳು; ಇಂಧನಗಳ ಉಳಿವಿನಲ್ಲಿ ಪರಿಸರದ ಪಾತ್ರ ಹೀಗೆ ಹಲವು ಆಯಾಮಗಳಿಂದ ಭೌತಶಾಸ್ತ್ರದ ಬಗೆಗಿನ ಓದನ್ನು ಈ ಕೃತಿ ಸಮೃದ್ಧಗೊಳಿಸುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ