ಸಿಕ್ಲಿಗರ

ಸಿಕ್ಲಿಗರ

ಮುಖ್ಯವಾಗಿ ಎಮ್ಮೆ ಕೂದಲು ಬೋಳಿಸುವ, ಶೌಚಾಲಯ ಸ್ವಚ್ಛ ಮಾಡುವ ಕಾಯಕದ ಸಿಕ್ಲಿಗರನ್ನು ಭಾಂಗಿಗಳೆಂದೂ ಕರೆಯುತ್ತಾರೆ. ಇವರು ಸಿಖ್ ಧರ್ಮದ ಅನುಯಾಯಿಗಳು. ಸಿಖ್ ಧರ್ಮದಲ್ಲಿನ ಪರಿಶಿಷ್ಟರ ಸಮಾನ ಒಂದು ಗುಂಪು. ಇವರು ಹಿಂದೂ ಸಿಕ್ಕಲಗಾರರಿಗಿಂತ ಭಿನ್ನ ಜೀವನಶೈಲಿಯನ್ನು ರೂಢಿಸಿಕೊಂಡವರು. ಇವರು ಲಿಪಿ ಇಲ್ಲದ ಸಿಕ್ಲಿಗ ಭಾಷೆ ಮಾತನಾಡುತ್ತಾರೆ. ಈ ಸಮುದಾಯದ ಚರಿತ್ರೆ, ಬಂಧುತ್ವ ಮತ್ತು ವಿವಾಹ, ಒಳಾಡಳಿತ ವ್ಯವಸ್ಥೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಚಲವಾದಿ ಬಸವರಾಜ ಮತ್ತು ಶೇಖರಸಿಂಗ್ ಎಸ್.ರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ದಾಖಲಾತಿಗಳ ಸಮೇತ ಓದುಗರ ಮುಂದಿಟ್ಟಿದ್ದಾರೆ.

ಇತರೆ

ಸಿಕ್ಲಿಗರ

- ಡಾ. ಚಲವಾದಿ ಬಸವರಾಜ ಶೇಖರಸಿಂಗ್ ಎಸ್-

ಗುರುತು ಸಂಖ್ಯೆ KPP 0137
ಲೇಖಕರು ಡಾ. ಚಲವಾದಿ ಬಸವರಾಜ ಶೇಖರಸಿಂಗ್ ಎಸ್
ಭಾಷೆ Kannada
ಪ್ರಕಟಿತ ವರ್ಷ 2008
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 112

ಮುಖ್ಯವಾಗಿ ಎಮ್ಮೆ ಕೂದಲು ಬೋಳಿಸುವ, ಶೌಚಾಲಯ ಸ್ವಚ್ಛ ಮಾಡುವ ಕಾಯಕದ ಸಿಕ್ಲಿಗರನ್ನು ಭಾಂಗಿಗಳೆಂದೂ ಕರೆಯುತ್ತಾರೆ. ಇವರು ಸಿಖ್ ಧರ್ಮದ ಅನುಯಾಯಿಗಳು. ಸಿಖ್ ಧರ್ಮದಲ್ಲಿನ ಪರಿಶಿಷ್ಟರ ಸಮಾನ ಒಂದು ಗುಂಪು. ಇವರು ಹಿಂದೂ ಸಿಕ್ಕಲಗಾರರಿಗಿಂತ ಭಿನ್ನ ಜೀವನಶೈಲಿಯನ್ನು ರೂಢಿಸಿಕೊಂಡವರು. ಇವರು ಲಿಪಿ ಇಲ್ಲದ ಸಿಕ್ಲಿಗ ಭಾಷೆ ಮಾತನಾಡುತ್ತಾರೆ. ಈ ಸಮುದಾಯದ ಚರಿತ್ರೆ, ಬಂಧುತ್ವ ಮತ್ತು ವಿವಾಹ, ಒಳಾಡಳಿತ ವ್ಯವಸ್ಥೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಚಲವಾದಿ ಬಸವರಾಜ ಮತ್ತು ಶೇಖರಸಿಂಗ್ ಎಸ್.ರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ದಾಖಲಾತಿಗಳ ಸಮೇತ ಓದುಗರ ಮುಂದಿಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ